ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

Annual Planning For Std 1 to Std 8 = 1 ರಿಂದ 8ನೇ ಇಯತ್ತೆಗಳ ವಾರ್ಷಿಕ ನಿಯೋಜನೆಯ ನಮೂನೆಗಳು

 

Annual Planning For Std 1 to Std 8 

1 ರಿಂದ 8ನೇ ಇಯತ್ತೆಗಳ ವಾರ್ಷಿಕ ನಿಯೋಜನೆಯ ನಮೂನೆಗಳು

          ಎಲ್ಲ ಶಿಕ್ಷಕ ಬಂಧು ಭಗಿನಿಯರಿಗೆ ನಮಸ್ಕಾರಗಳು,

       ಹೊಸ ಶೈಕ್ಷಣಿಕ ವರ್ಷ 2023-24ದಲ್ಲಿ ಶಾಲೆಗಳು ಆರಂಭವಾಗಿವೆ. ಎಲ್ಲ ಶಿಕ್ಷಕ ಬಾಂಧವರು ತಮ್ಮ ತಮ್ಮ ವರ್ಗಗಳ ಘಟಕ, ಸಾಪ್ತಾಹಿಕ, ಮಾಸಿಕ ಹಾಗೂ ವಾರ್ಷಿಕ ನಿಯೋಜನೆಗಳನ್ನು ತಯಾರಿಸಲು ತೊಡಗಿದ್ದೀರಾ. ಕೆಲವು ವಾರ್ಷಿಕ ನಿಯೋಜನೆಯ ನಮೂನೆಗಳನ್ನು pdf ಸ್ವರೂಪದಲ್ಲಿ ಬ್ಲಾಗನಲ್ಲಿ ಕೊಡಲಾಗಿದೆ. ಎಲ್ಲರಿಗೂ ತಮ್ಮ ತಮ್ಮ ವರ್ಗಗಳ ವಾರ್ಷಿಕ ನಿಯೋಜನೆ ಮಾಡುವಲ್ಲಿ ಇವುಗಳ ಉಪಯೋಗವಾಗಬಹುದು. ಸದರೀ ನಿಯೋಜನೆ ಮಾದರಿಯನ್ನು ಅನೇಕ ಶಿಕ್ಷಕ ಬಂಧುಗಳು ಹಾಗೂ ಅಧಿಕಾರಿಯವರ ಮಾರ್ಗದರ್ಶನದಲ್ಲಿ ಮಾಡಲಾಗಿದ್ದು ನಿಯೋಜನೆ ಮಾಡಿಕೊಟ್ಟ ಎಲ್ಲ ಆತ್ಮೀಯರಿಗೆ ಧನ್ಯವಾದಗಳನ್ನು ಈ ಮೂಲಕ ಅರ್ಪಿಸುತ್ತೇನೆ. ನೀವು ಸದರಹು pdf formetಗಳನ್ನು ಬೇರೆ ಮಾದ್ಯಮಗಳಲ್ಲಿ ಶೇರ್ ಮಾಡುವುದಾದರೆ  ನಮ್ಮ ಬ್ಲಾಗಿನ್ ಲಿಂಕನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಬಹುದು.

 

ಅ. ಕ್ರ.

ಇಯತ್ತೆ/ವರ್ಗ

ವಾರ್ಷಿಕ ನಿಯೋಜನೆಗಾಗಿ ಇಲ್ಲಿ ಕ್ಲಿಕ್ ಮಾಡಿ

ಒಂದನೆಯ ಇಯತ್ತೆ

👇👇👇👇


ಎರಡನೆಯ ಇಯತ್ತೆ

 

ಮೂರನೆಯ ಇಯತ್ತೆ

 👇👇👇👇

೩ ನೇ ಇಯತ್ತೆಗಾಗಿ ಇಲ್ಲಿ ಕ್ಲಿಕ್ ಮಾಡಿ

ನಾಲ್ಕನೆಯ

ಇಯತ್ತೆ

 👇👇👇👇

೪ ನೇ ಇಯತ್ತೆಗಾಗಿ ಇಲ್ಲಿ ಕ್ಲಿಕ್ ಮಾಡಿ

ಐದನೆಯ

ಇಯತ್ತೆ

 👇👇👇👇

೫ನೇ ಇಯತ್ತೆಗಾಗಿ ಇಲ್ಲಿ ಕ್ಲಿಕ್ ಮಾಡಿ

ಆರನೆಯ

ಇಯತ್ತೆ

 👇👇👇👇

೬ನೇ ಇಯತ್ತೆಗಾಗಿ ಇಲ್ಲಿ ಕ್ಲಿಕ್ ಮಾಡಿ

ಏಳನೆಯ ಇಯತ್ತೆ

 👇👇👇👇

೭ನೇ ಇಯತ್ತೆಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಂಟನೆಯ ಇಯತ್ತೆ

 👇👇👇👇

೮ನೇ ಇಯತ್ತೆಗಾಗಿ ಇಲ್ಲಿ ಕ್ಲಿಕ್ ಮಾಡಿ

 

ಇಲ್ಲಿ ಕೊಟ್ಟ ವಾರ್ಷಿಕ ನಿಯೋಜನೆಯ ಚಾರ್ಟ್ಗಳು ಕೇವಲ ನಮೂನೆಗಾಗಿ ಮಾತ್ರ. ಶಿಕ್ಷಕರು ತಮ್ಮ ಶಾಲೆಯ ಅನುಕೂಲಕ್ಕೆ ಅನುಸರಿಸಿ ಬದಲಾವಣೆ ಮಾಡಿಕೊಳ್ಳಬಹುದು. ಸಲಹೆ ಸೂಚನೆಗಳಿಗೆ ಸ್ವಾಗತ. 

ಧನ್ಯವಾದಗಳು. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು