Mathematics Std 8 =8 ನೇ ತರಗತಿ ಗಣಿತ ಸ್ವಾಧ್ಯಾಯಮಾಲೆ
1. ಪರಿಮೇಯ ಹಾಗೂ ಅಪರಿಮೇಯ ಸಂಖ್ಯೆಗಳು
ನೈಸರ್ಗಿಕ
ಸಂಖ್ಯೆಗಳ ಸಮೂಹ 1, 2, 3, ......
ಪೂರ್ಣ
ಸಂಖ್ಯೆಗಳ ಸಮೂಹ 0, 1, 2, 3, ......
ಪೂರ್ಣಾಂಕ
ಸಂಖ್ಯೆಗಳ ಸಮೂಹ ........., -4, -3, -2, -1, 0, 1, 2, 3, 4, .......
ಪರಿಮೇಯ
ಸಂಖ್ಯೆಗಳ ಸಮೂಹ
ಉದಾಹರಣ ಸಂಗ್ರಹ 1.1
1. ಸಂಖ್ಯಾರೇಷೆಯ ಮೇಲೆ ಮುಂದಿನ ಸಂಖ್ಯೆಗಳನ್ನು
ತೋರಿಸಿರಿ. ಪ್ರತಿಯೊಂದು ಉದಾಹರಣೆಗಾಗಿ ಬೇರೆ ಸಂಖ್ಯಾರೇಷೆ ತೆಗೆಯಿರಿ.
ii. 7/5, −2/5, −4/5
iii. −5/8, 11/8
iv. 13/10, −17/10
ಪರಿಹಾರ:
i. 3/2, 5/2, −3/2
ಇಲ್ಲಿ
ಪ್ರತಿಯೊಂದು ಮೂಲಮಾನದ ಎರಡು ಸಮಾನ ಭಾಗ ಮಾಡಲಾಗಿದೆ.
ಇಲ್ಲಿ ಪ್ರತಿಯೊಂದು ಮೂಲಮಾನದ ಐದು ಸಮಾನ ಭಾಗ ಮಾಡಲಾಗಿದೆ.
iii. −5/8, 11/8ಇಲ್ಲಿ
ಪ್ರತಿಯೊಂದು ಮೂಲಮಾನದ ಎಂಟು ಸಮಾನ ಭಾಗ ಮಾಡಲಾಗಿದೆ.
ಇಲ್ಲಿ
ಪ್ರತಿಯೊಂದು ಮೂಲಮಾನದ ಹತ್ತು ಸಮಾನ ಭಾಗ ಮಾಡಲಾಗಿದೆ.
2. ಕೊಟ್ಟ ಸಂಖ್ಯಾರೇಷೆಯನ್ನು
ನೋಡಿ ಕೇಳಿದ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
i.
B ಬಿಂದು ಯಾವ ಪರಿಮೇಯ ಸಂಖ್ಯೆ
ತೋರಿಸುವುದು?
ii.
13/4 ಈ ಸಂಖ್ಯೆ ಯಾವ ಬಿಂದುವಿನಿಂದ
ತೋರಿಸಲಾಗಿದೆ? ?
iii. D ಈ ಬಿಂದುವಿನಿಂದ 5/2 ಈ ಪರಿಮೇಯ ಸಂಖ್ಯೆ
ತೋರಿಸಲಾಗಿದೆ. ಈ ವಿಧಾನ ಸತ್ಯ ಅಥವಾ ಅಸತ್ಯ ಎಂಬುದನ್ನು ಬರೆಯಿರಿ.
ಪರಿಹಾರ:
ಇಲ್ಲಿ,
ಪ್ರತಿಯೊಂದು ಮುಲಾಮನವು ಸಮಾನವಾದ 4 ಭಾಗಗಳಲ್ಲಿ ವಿಭಾಗಿಸಲಾಗಿದೆ.
i.
B ಬಿಂದು O ಈ ಬಿಂದುವಿನಿಂದ ಎಡಬಡಿಗೆ 10ನೇ
ಸಮಾನ ಭಾಗದ ಮೇಲಿದೆ.
∴ B ಬಿಂದು -10/4 ಎಂಬ ಪರಿಮೇಯ ಸಂಖ್ಯೆಯನ್ನು ತೋರಿಸುತ್ತದೆ.
ii.O ಈ ಬಿಂದುವಿನಿಂದ ಬಲಬದಿಗೆ 7ನೇ ಸ್ಥಾನದ ಮೇಲೆ C ಬಿಂದು ಇದೆ.
∴
13/4 ಈ ಸಂಖ್ಯೆ C ಬಿಂದುವಿನಿಂದ ತೋರಿಸಲಾಗುವುದು.
iii.
ಸತ್ಯ
D ಬಿಂದು O ಬಿಂದುವಿನ
ಬಲಬದಿಗೆ ಸಮಾನ 10ನೇ ಮೂಲಮಾನದ ಮೇಲೆ ಇದೆ.
∴
D ಬಿಂದು
10/4 ಈ ಸಂಖ್ಯೆಯನ್ನು ದರ್ಶಿಸುತ್ತದೆ.
∴10/4=5×2/2×2=5/2
1. ಕೆಳಗಿನ ಸಂಖ್ಯೆಗಳಲ್ಲಿಯ
ಚಿಕ್ಕತನ-ದೊಡ್ಡತನ ನಿಶ್ಚಯಿಸಿರಿ.
i.
-7,
-2
ಋಣ ಸಂಖ್ಯೆ ಯಾವಾಗಲೂ ಸಂಖ್ಯಾರೇಷೆಯ ಮೇಲೆ ಇರುವ ಧನಸಂಖ್ಯೆಗಿಂತ ಚಿಕ್ಕದಿರುತ್ತದೆ.
+2 < +7 , ∴ -2
> -7
ii. 0, −95 -95
ಋಣ ಸಂಖ್ಯೆ
ಇದೆ ∴ 0 > −95
iii. 87, 0 ಸಂಖ್ಯಾರೇಷೆಯ ಮೇಲೆ 87 ಈ ಸಂಖ್ಯೆಯ
ಎಡಬದಿಗೆ ಇದೆ.
∴ 87 > 0
iv. −54, 14
ಋಣ ಸಂಖ್ಯೆ ಯಾವಾಗಲೂ
ಸಂಖ್ಯಾರೇಷೆಯ ಮೇಲೆ ಇರುವ ಧನಸಂಖ್ಯೆಗಿಂತ ಚಿಕ್ಕದಿರುತ್ತದೆ ಎಂಬುದು ನಮಗೆ ಗೊತ್ತಿದೆ.
∴ −54 < 14
40 < 141
∴ 4029 < 14129
vi. −1720, −1320
ಸಂಖ್ಯಾರೇಷೆಯ ಮೇಲೆ ಋಣ
ಸಂಖ್ಯೆ ಇರಲಿ, ಧನ ಸಂಖ್ಯೆ ಇರಲಿ ಏಡಬದಿಯ ಸಂಖ್ಯೆ ಬಲಬದಿಯ ಸಂಖ್ಯೆಗಿಂತ ಯಾವಾಗಲೂ ಚಿಕ್ಕದಿರುತ್ತದೆ
ಎಂಬುದು ನಮಗೆ ಗೊತ್ತಿದೆ.
∴ -17 < -13
∴ −1720 <− 1320
vii. 15/12, 7/16
ಇಲ್ಲಿ,
ಅಪೂರ್ಣಾಂಕಗಳ ಛೇದಗಳು ಸಮಾನವಾಗಿಲ್ಲ. ಮೊದಲು ಛೇದ ಸಮಾನ ಮಾಡಿಕೊಳ್ಳೋಣ.
12 ಮತ್ತು 16 ರ ಲ.ಸಾ.ವಿ. 48
viii.
ಇಲ್ಲಿ,
ಅಪೂರ್ಣಾಂಕಗಳ ಛೇದಗಳು ಸಮಾನವಾಗಿಲ್ಲ. ಮೊದಲು ಛೇದ ಸಮಾನ ಮಾಡಿಕೊಳ್ಳೋಣ.
8 ಮತ್ತು 4 ರ ಲ.ಸಾ.ವಿ. 8
x. −7/11, −3/4
ಇಲ್ಲಿ,
ಅಪೂರ್ಣಾಂಕಗಳ ಛೇದಗಳು ಸಮಾನವಾಗಿಲ್ಲ. ಮೊದಲು ಛೇದ ಸಮಾನ ಮಾಡಿಕೊಳ್ಳೋಣ.
11 ಮತ್ತು 4 ರ
ಲ.ಸಾ.ವಿ. 44
ಉದಾಹರಣ ಸಂಗ್ರಹ 1.3
ಪ್ರ. 1.
ಕೆಳಗಿನ ಪರಿಮೇಯ ಸಂಖ್ಯೆಗಳನ್ನು ದಶಾಂಶ ರೂಪದಲ್ಲಿ ಬರೆಯಿರಿ.
i. 93/7
ii. 18/42
iii. 9/14
iv. −103/5
v. −11/13
ಉತ್ತರಗಳು: i. 93/7
ii. 18/42
iii. 9/14
iv. −103/5
v. −11/13
ಉದಾಹರಣ ಸಂಗ್ರಹ 1.4
1. √2 ಈ ಸಂಖ್ಯೆ ಸಂಖ್ಯಾರೇಷೆಯ ಮೇಲೆ ತೋರಿಸಲಾಗಿದೆ. ಇದರ ಆಧಾರದಿಂದ √3 ಈ ಸಂಖ್ಯೆ ಸಂಖ್ಯಾರೇಷೆಯ ಮೇಲೆ ತೋರಿಸಲು ಕೆಳಗೆ ಕೃತಿಯ ಹಂತಗಳನ್ನು ಕೊಡಲಾಗಿದೆ. ಆ ಹಂತಗಳಲ್ಲಿಯ ಬಿಟ್ಟ ಸ್ಥಳಗಳಲ್ಲಿ ಯೋಗ್ಯ ರೀತಿಯಿಂದ ತುಂಬಿರಿ. ಮತ್ತು ಕೃತಿ ಪೂರ್ಣ ಮಾಡಿರಿ.
* Q - ಬಿಂದುವಿನಿಂದ ಒ೦ದು ಲ೦ಬ ರೇಖೆ ತೆಗೆಯಲಾಗಿದೆ.
ಆ ರೇಖೆಯ ಮೇಲೆ 1 ಮೂಲಮಾನ ಉದ್ದಳತೆ
ತೋರಿಸುವ ಬಿ೦ದು R ಇದೆ.
• OR ಮೋಡಿಸುವ ದರಿಂದ ತ್ರಿಕೋನORQ ಈ ಕಾಟಕೋನ ತ್ರಿಕೋನ
ದೊರೆಯುವದು.
• l(OQ)
= √2 l(QR) = 1
ಆದ್ದರಿಂದ, ಪಾಯಥಾಗೋರಸನ
ಪ್ರಮೇಯಕ್ಕನುಸರಿಸಿ
[OR]2 = [OQ]2 + [QR]2
OR ದಷ್ಟು ಅಂತರ ತೆಗೆದು
ಕೊಂಡು ತೆಗೆದ ಕಂಸ ಸಂಖ್ಯಾ ರೇಖೆಗೆ ಯಾವ ಸ್ಥಳದಲ್ಲಿ ಛೇದಿಸುವದು. ಆ ಬಿಂದುವಿಗೆ C ಹೆಸರು ಇಡೋಣ. C ಈ ಬಿಂದು √3 ಈ
ಸಂಖ್ಯೆ ತೋರಿಸುತ್ತದೆ.
2. ಸಂಖ್ಯಾರೇಖೆಯ ಮೇಲೆ √5 ಈ ಸಂಖ್ಯೆ ತೋರಿಸಿ.
ಪರಿಹಾರ:
ಒಂದು ಸಂಖ್ಯಾರೇಷೆ ತೆಗೆದು ಎರಡು ಸಂಖ್ಯೆಗೆ Q ಬಿಂದು ತೆಗೆದುಕೊಳ್ಳೋಣ.
l(OQ) = 2 ಮೂಲಮಾನಗಳು.
Q ಬಿಂದುವಿಗೆ ಲಂಬ ಮತ್ತು lQR) =
1 ಮೂಲಮಾನ ಆಗುವಂತೆ ಲಂಬ ಎಳೆಯೋಣ.
ಕರ್ಣ OR ಜೋಡಿಸೋಣ.
∆OQR ಎಂಬ ಕಾಟಕೋನ ತ್ರಿಕೋನ ತಯಾರಾಗುತ್ತದೆ.
ಪಾಯಥಾಗೋರಸನ ಪ್ರಮೇಯಕ್ಕನುಸಾರವಾಗಿ,
[l(OR)]² = [l(OQ)]² + [l(QR)]²
= 2² +
1²
= 4 +
1
= 5
∴ l(OR) = √5 ಮೂಲಮಾನಗಳು .............(OR ದ ಉದ್ದಳತೆ 5 ರ ಮಾರ್ಗಮೂಲ ತೆಗೆಯಲಾಗಿ)
ಬಿಂದು O ಕೇಂದ್ರಬಿಂದು ಇಟ್ಟುಕೊಂಡು ಹಾಗೂ ತ್ರಿಜ್ಯ OR ಒಂದು ಕಂಸRC ಎಳೆಯೋಣ. ಬಿಂದು C √5 ಮೂಲಮಾನ ತೋರಿಸುವುದು.
3. ಸಂಖ್ಯಾರೇಖೆಯ ಮೇಲೆ √7 ಈ ಸಂಖ್ಯೆ ತೋರಿಸಿರಿ.
ಪರಿಹಾರ:
ಒಂದು ಸಂಖ್ಯಾರೇಷೆ ತೆಗೆದು ಎರಡು ಸಂಖ್ಯೆಗೆ Q ಬಿಂದು ತೆಗೆದುಕೊಳ್ಳೋಣ.
l(OQ) = 2 ಮೂಲಮಾನಗಳು.
Q ಬಿಂದುವಿಗೆ ಲಂಬ ಮತ್ತು lQR) =
1 ಮೂಲಮಾನ ಆಗುವಂತೆ ಲಂಬ ಎಳೆಯೋಣ.
ಕರ್ಣ OR ಜೋಡಿಸೋಣ.
∆OQR ಎಂಬ ಕಾಟಕೋನ ತ್ರಿಕೋನ ತಯಾರಾಗುತ್ತದೆ.
ಪಾಯಥಾಗೋರಸನ ಪ್ರಮೇಯಕ್ಕನುಸಾರವಾಗಿ,
[l(OR)]² = [l(OQ)]² + [l(QR)]²
= 2² +
1²
= 4 +
1
= 5
∴l(OR) = √5 ಮೂಲಮಾನಗಳು .............(OR ದ ಉದ್ದಳತೆ 5 ರ ಮಾರ್ಗಮೂಲ ತೆಗೆಯಲಾಗಿ)
ಬಿಂದು O ಕೇಂದ್ರಬಿಂದು ಇಟ್ಟುಕೊಂಡು ಹಾಗೂ ತ್ರಿಜ್ಯ OR ಒಂದು ಕಂಸRC ಎಳೆಯೋಣ. ಬಿಂದು C √5 ಮೂಲಮಾನ ತೋರಿಸುವುದು.
ಅದೇ ರೀತಿಯಾಗಿ ಸಂಖ್ಯಾರೇಷೆಗೆ C ಬಿಂದುವಿನಲ್ಲಿ ಲಂಬCD ಎಳೆಯೋಣ. ರೇಷೆCD = 1 ಮೂಲಮಾನ ತೆಗೆದುಕೊಳ್ಳೋಣ.
ಈಗ ಕಾಟಕೋನ
ತ್ರಿಕೋನ ODC ಯಲ್ಲಿ, ಪಾಯಥಾಗೋರಸನ
ಪ್ರಮೇಯಕ್ಕನುಸಾರವಾಗಿ,
[l(OD)]² = [l(OC)]² +
[l(CD)]²
= (√5)² + 1²
= 5 + 1
= 6
∴ l(OR) = √6 ಮೂಲಮಾನಗಳು ......... (ODಯ
ಉದ್ದಳತೆ 6 ರ ಮಾರ್ಗಮೂಲ ತೆಗೆಯಲಾಗಿ)
ಅದರಂತೆ, EP ಲಂಬ OE ತೆಗೆಯೋಣ, ಬಿಂದು E ಮೇಲೆ √6 ಮೂಲಮಾನಗಳು ಇದೆ.
l(EP)
= 1 ಮೂಲಮಾನ
ಈಗ ಕಾಟಕೋನ
ತ್ರಿಕೋನ OPE ದಲ್ಲಿ, ಪಾಯಥಾಗೋರಸನ
ಪ್ರಮೇಯಕ್ಕನುಸಾರವಾಗಿ,
[l(OP)]² = [l(OE)]² +
[l(EP)]²
= (√6)² + 1²
= 6 +
1
= 7
∴l(OP) = √7 ಮೂಲಮಾನಗಳು ......... (OP ಯ ಉದ್ದಳತೆ 7 ರ ಮಾರ್ಗಮೂಲ
ತೆಗೆಯಲಾಗಿ)
2. ಸಮಾಂತರ ರೇಖೆ ಹಾಗೂ ಛೇದಿಕೆ
ಛೇದಿಕೆ: ಯಾವುದೊಂದು ರೇಖೆ ಕೊಟ್ಟ ಎರಡು ರೇಖೆಗಳಿಗೆ ಬೇರೆ ಬೇರೆ ಬಿಂದುಗಳಲ್ಲಿ ಛೇದಿಸುತ್ತಿದ್ದರೆ ಆ ಎರಡು ರೇಖೆಗಳ ಛೇದಿಕೆ ಎನ್ನುತ್ತಾರೆ.
*ಸಂಗತ ಕೊನಗಳು (Corresponding Angles)
* ಆಂತರ ಕೊನಗಳು (Interior Angles)
* ವ್ಯುತ್ಕ್ರಮ ಕೊನಗಳು (Alternate Angels)
ಉದಾಹರಣ ಸಂಗ್ರಹ 2.1
1. ಬದಿಯ ಆಕೃತಿಯನ್ನು ನೋಡಿರಿ. ಆಕೃತಿಯಲ್ಲಿ ಕೊನಗಳ ಹೆಸರುಗಳನ್ನು ಒಂದು
ಅಕ್ಷರದಿಂದ ತೋರಿಸಲಾಗಿದೆ. ಅದರ ಮೇಲಿಂದ ಬಿಟ್ಟ ಚೌಕೊನಗಳನ್ನು ತುಂಬಿರಿ.
1) p
* ಆಂತರ ವ್ಯುತ್ಕ್ರಮ ಕೊನಗಳ ಜೋಡಿಗಳು
2) ಸಂಗತ ಕೊನಗಳು
3) ಅಂತರ ಕೊನಗಳು
1 ಕಾಮೆಂಟ್‌ಗಳು
ಹಾಯ
ಪ್ರತ್ಯುತ್ತರಅಳಿಸಿಧನ್ಯವಾದಗಳು