ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

7 ನೇ ತರಗತಿಯ ಇತಿಹಾಸ ಮತ್ತು ನಾಗರಿಕ ಶಾಸ್ತ್ರ ಪ್ರಶ್ನೋತ್ತರಗಳು

  7 ನೇ ತರಗತಿಯ ಇತಿಹಾಸ ಮತ್ತು ನಾಗರಿಕ ಶಾಸ್ತ್ರ ಪ್ರಶ್ನೋತ್ತರಗಳು 

ಆತ್ಮೀಯ ಮುದ್ದು ವಿದ್ಯಾರ್ಥಿಗಳೇ, ಪೋಷಕರೇ ಹಾಗೂ ನನ್ನ ಶಿಕ್ಷಕ ಬಂಧು ಭಗಿನಿಯರೇ, ಏಳನೆಯ ಇಯತ್ತೆಯ ಇತಿಹಾಸ ಮತ್ತು ನಗರಿಕಶಾಸ್ತ್ರ ವಿಷಯದ ಪ್ರಶ್ನೋತ್ತರಗಳನ್ನು ವಿನೂತನ ರೂಪದಲ್ಲಿ ನೀಡುವ ಪ್ರಯತ್ನ ಮಾಡಿದ್ದೇನೆ. ಬ್ಲಾಗಿನ ಈ ಪೃಷ್ಠದಲ್ಲಿ ನಿಮಗೆ ಕೇವಲ ಅನುಕ್ರಮಣಿಕೆ ಮಾತ್ರ ಕಾಣಿಸುತ್ತಿದೆ. ನೀವು ಪಾಠದ ಹೆಸರಿನ ಮೇಲೆ ಕ್ಲಿಕ್ ಮಾಡಿದರೆ ಆಯಾ ಪಾಠದ ಪ್ರಶ್ನೋತ್ತರ ಪೃಷ್ಠ ತೆರೆಯುತ್ತದೆ. ಪ್ರತಿ ಪಾಠಗಳಿಗೂ ನೀವು ಇದೇ ತರಹ ಪಾಠದ ಹೆಸರಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಎಲ್ಲ ಪಾಠಗಳ ಅಭ್ಯಾಸ ಮಾಡಬಹುದಾಗಿದೆ.

        ಸಹಕಾರ್ಯಕ್ಕೆ ಧನ್ಯವಾದಗಳು, ನಮಸ್ಕಾರ.  


ಇತಿಹಾಸ ಮತ್ತು ನಾಗರಿಕಶಾಸ್ತ್ರ ಏಳನೆಯ ತರಗತಿ

ಅನುಕ್ರಮಣಿಕೆ

ಮಧ್ಯಯುಗೀನ ಭಾರತದ ಇತಿಹಾಸ

         1.     ಇತಿಹಾಸದ ಸಾಧನಗಳು

              2.     ಶಿವಪೂರ್ವಕಾಲದ ಭಾರತ

    3.     ಧಾರ್ಮಿಕ ಸಮನ್ವಯ

4.     ಶಿವಪೂರ್ವಕಾಲದ ಮಹಾರಾಷ್ಟ್ರ

5.      ಸ್ವರಾಜ್ಯ ಸ್ಥಾಪನೆ

6.     ಮುಘಲರೊಡನ ಹೋರಾಟ

7.     ಸ್ವರಾಜ್ಯದ ಡಳಿತ

8.     ಆದರ್ಶ ರಾಜ

9.     ರಾಠರ ಸ್ವಾತಂತ್ರ್ಯ ಸಂಗ್ರಾ

10.                        ಮರಾಠರ ಆಡಳಿತದ ವಿಸ್ತಾರ

11.                        ರಾಷ್ಟ್ರರಕ್ಷಕ ಮರಾಠರು

12.                        ಸಾಮ್ರಾಜ್ಯದ ಮುನ್ನಡೆ

13.                        ಹಾರಾಷ್ಟ್ರದಲ್ಲಿಯ ಮಾಜ ಜೀವನ

ನಾಗರಿಕ ಶಾಸ್ತ್ರ ೭ ನೇ ಇಯತ್ತೆ

ಪಾಠಗಳ ಹೆಸರು

1.     ನಮ್ಮ ಸಂವಿಧಾನದ ಪರಿಚಯ

2.    ಸಂವಿಧಾನ ಉದ್ದೇಶ ಪತ್ರಿಕೆ

3.    ಸಂವಿಧಾನದ ವೈಶಿಷ್ಟ್ಯೆಗಳು

ಮೇಲಿನ ಮೂರೂ ಪಾಠಗಳ ಪ್ರಶ್ನೋತ್ತರಗಳಿಗಾಗಿ  ಇಲ್ಲಿ ಕ್ಲಿಕ್ ಮಾಡಿ

4.   ಮೂಲಭೂತ ಹಕ್ಕುಗಳು ಭಾಗ -1

5.    ಮೂಲಭೂತ ಹಕ್ಕುಗಳು ಭಾಗ -2

6.    ನಿರ್ದೇಶಕ ತತ್ವಗಳು ಮತ್ತು ಮೂಲಭೂತ ಕರ್ತವ್ಯಗಳು

ಮೇಲಿನ 4ರಿಂದ 6ನೇ ಪಾಠಗಳ ಪ್ರಶ್ನೋತ್ತರಗಳಿಗಾಗಿ  ಇಲ್ಲಿ ಕ್ಲಿಕ್ ಮಾಡಿ



ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ಇದೆ ರೀತಿ ಮುಂದಿನ ಅಭ್ಯಾಸ ಕಳಿಸಿದರೆ ಚೆನ್ನಾಗಿರುತ್ತೆ.

    ಪ್ರತ್ಯುತ್ತರಅಳಿಸಿ
  2. ಸ್ನೇಹಿತರೇ, ನಿಮ್ಮ ಅಮೂಲ್ಯ ಸಲಹೆ ಮತ್ತು ಪ್ರೋತ್ಸಾಹನಕ್ಕೆ ನಾನು ಚಿರರುಣಿಯಾಗಿರುವೆ. content ಹೆಚ್ಚು ಇರುವುದರಿಂದ typing ಮಾಡಲು ಸಮಯ ಬೇಕು. ಯಥಾವಕಾಶ ಎಲ್ಲ ಇಯತ್ತೆಗಳ ಎಲ್ಲ ವಿಷಯಗಳ ಪ್ರಶ್ನೋತ್ತರಮಾಲೆ ಈ ಬ್ಲಾಗ್ ನಲ್ಲಿ ತರಲಾಗುತ್ತದೆ. ಸಹಕಾರ ವಿರಲಿ. ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ

ಧನ್ಯವಾದಗಳು