ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಸ್ವಾಧ್ಯಾಯಮಾಲೆ 8 ನೇ ತರಗತಿ =STD 8th Guide

ಸ್ವಾಧ್ಯಾಯಮಾಲೆ 8 ನೇ ತರಗತಿ =STD 8th Guide

ಆತ್ಮೀಯ ಶಿಕ್ಷಕ ಬಾಂಧವರೇ ಹಾಗೂ ಮುದ್ದು ವಿದ್ಯಾರ್ಥಿಗಳೇ,  ಈ ಒಂದೇ ಪುಟದಲ್ಲಿ ತಮಗೆ ಎಂಟನೆಯ ತರಗತಿಯ ಎಲ್ಲ ವಿಷಯಗಳ ಸ್ವಾಧ್ಯಾಯಮಾಲೆಗಳನ್ನು ಅಭ್ಯಾಸಕ್ಕಾಗಿ ಕೊಡುತ್ತಿದ್ದೇನೆ. ನಿಮಗೆ ಬೇಕಾದ ವಿಷಯದ ಮೇಲೆ ಕ್ಲಿಕ್ ಮಾಡುವ ಮೂಲಕ ಆಯಾ ವಿಷಯದ ಸ್ವಾಧ್ಯಾಯ ಪುಸ್ತಕ ತೆರೆದು ಓದಬಹುದು. 



8 ನೇ ತರಗತಿ ಬಾಲಭಾರತಿ ಸ್ವಾಧ್ಯಾಯಮಾಲೆ

8 ನೇ ತರಗತಿ ಇತಿಹಾಸ ಮತ್ತು ನಾಗರಿಕಶಾಸ್ತ್ರ ಸ್ವಾಧ್ಯಾಯಮಾಲೆ

8 ನೇ ತರಗತಿ ಸಾಮಾನ್ಯ ವಿಜ್ಞಾನ ಸ್ವಾಧ್ಯಾಯಮಾಲೆ

8 ನೇ ತರಗತಿಯ ಭೂಗೋಳ ಸ್ವಾಧ್ಯಾಯಮಾಲೆ 

8 ನೇ ತರಗತಿ ಇಂಗ್ಲೀಷ ಸ್ವಾಧ್ಯಾಯಮಾಲೆ

8 ನೇ ತರಗತಿ ಗಣಿತ ಸ್ವಾಧ್ಯಾಯಮಾಲೆ

ಹಿಂದಿ ಸುಗಮಭಾರತಿ ಸ್ವಾಧ್ಯಾಯಮಾಲೆ


ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. ಚವ್ಹಾಣ ಸರ ನಿಮ್ಮ ಕಾರ್ಯ ನಿಜಕ್ಕೂ ಸ್ಲಾಘನೀಯ....ಉತ್ತಮ ವಾಗಿ ಮೂಡಿಬಂದಿದೆ ಇದೆರೀತಿ ೧ರಿಂದ೭ ಎಲ್ಲಾ ವರ್ಗದ ಸ್ವಾಧ್ಯಾಯ ಹಾಗೂ ಇನ್ನಿತರ ಈ ಶೈಕ್ಷಣಿಕ ಸಾಹಿತ್ಯಗಳು ಮೂಡಿಬರಲಿ ಎಂದು ಹಾರೈಸುವೆ....ಧನ್ಯವಾದಗಳು....ಚಿಕ್ಕಮಣೂರ ಸರ

    ಪ್ರತ್ಯುತ್ತರಅಳಿಸಿ

ಧನ್ಯವಾದಗಳು