ಪಾಠ ೧ ಇತಿಹಾಸದ ಸಾಧನೆಗಳು
ಪ್ರಶ್ನೆ೧:- ಕೆಳಗಿನ ಚೌಕಟ್ಟಿನಲ್ಲಿ ಅಡಗಿದ ಐತಿಹಾಸಿಕ ಸಾಧನಗಳ ಹೆಸರುಗಳನ್ನು ಹುಡುಕಿ ಬರೆಯಿರಿ.
ತಾ |
ದಂ |
ತ |
ಕ |
ಥೆ |
ರ್ಚು |
ರ |
ನಾ |
ಲಾ |
ವಾ |
ದ್ಯ |
ಚ |
ಖ |
ಣ್ಯ |
ಗ್ರಂ |
ಕ |
ಚಿ |
ಅ |
ಬ |
ಮ |
ಥ |
ಶ್ಲೋ |
ತ್ರ |
ಭಂ |
ಲಾ |
ವ |
ಣಿ |
ಪ |
ದ |
ಗ |
ಶಿ |
ಲಾ |
ಲೇ |
ಖ |
ಕ |
ತೆ |
ಉತ್ತರ: - ೧) ತಾಮ್ರಪಟ ೨) ದಂತಕಥೆ
೩) ಚರ್ಚು ೪)ಖಲಿತೆ ೫) ಶ್ಲೊಕ
೬) ಜಾನಪದ ಗೀತೆ ೭) ಪೊವಾಡ ೮) ಶಿಲಾಲೇಖ
೯) ಆಜ್ಞಾಪತ್ರ ೧೦) ಚರಿತ್ರ ೧೧) ಕಥೆ ೧೨) ದಂತಕಥೆ
ಪ್ರಶ್ನೆ೨ : - ಉತ್ತರ
ಬರೆಯಿರಿ.
೧) ಸ್ಮಾರಕಗಳಲ್ಲಿ ಯಾವ ಯಾವ ವಸ್ತುಗಳು ಸಮಾವೇಶವಾಗುತ್ತವೆ?
ಉತ್ತರ: - ಸ್ಮಾರಕಗಳಲ್ಲಿ
ಸಮಾಧಿ, ಗೋರಿ, ವೀರಗಲ್ಲುಗಳು
ಇವುಗಳ ಸಮಾವೇಶವಾಗುತ್ತವೆ.
೨) ತವಾರಿಖ ಎಂದರೇನು?
ಉತ್ತರ: - ತವಾರಿಖ ಅಥವಾ
ತಾರಿಖ ಎಂದರೆ ಘಟನಾಕ್ರಮ.
೩) ಇತಿಹಾಸ ಲೇಖನದಲ್ಲಿ ಲೇಖಕರ ಯಾವ ಗುಣಗಳು ಮಹತ್ವದ್ದಾಗಿರುತ್ತವೆ?
ಉತ್ತರ: - ಇತಿಹಾಸ
ಲೇಖನದಲ್ಲಿ ಲೇಖಕರ ನಿಪಕ್ಷಪಾತ ಮತ್ತು ತಟಸ್ಥತೆ ಈ ಗುಣಗಳು ಮಹತ್ವದ್ದಾಗಿವೆ.
ಪ್ರಶ್ನೆ೩: -
ಗುಂಪಿನಲ್ಲಿ ಬೇರೆ ಶಬ್ದವನ್ನು ಹುಡುಕಿ ಬರೆಯಿರಿ.
೧) ಭೌತಿಕ ಸಾಧನಗಳು, ಲಿಖಿತ ಸಾಧನಗಳು, ಅಲಿಖಿತಸಾಧನಗಳು,ಮೌಖಿಕ ಸಾಧನಗಳು
ಉತ್ತರ: - ಅಲಿಖಿತ ಸಾಧನಗಳು
೨) ಸ್ಮಾರಕಗಳು, ನಾಣ್ಯಗಳು, ಗುಹೆಗಳು, ಕಥೆಗಳು
ಉತ್ತರ: - ಕಥೆಗಳು
೩) ಭೂರ್ಜಪತ್ರಗಳು,ಮಂದಿರಗಳು, ಗ್ರಂಥಗಳು,ಚಿತ್ರಗಳು
ಉತ್ತರ: - ಗ್ರಂಥಗಳು
೪) ಬೀಸುವಕಲ್ಲಿನ ಹಾಡು, ತವಾರಿಖ, ಕಥೆಗಳು,ಮಿಥಿಕಗಳು
ಉತ್ತರ: - ತವಾರಿಖ
ಪ್ರಶ್ನೆ೪: -
ಕೆಳಗಿನ ಕಲ್ಪನೆಗಳನ್ನು ಸ್ಪಷ್ಟಪಡಿಸಿರಿ.
೧) ಭೌತಿಕ ಸಾಧನಗಳು
ಉತ್ತರ: - ಭೌತಿಕ
ಸಾಧನಗಳಲ್ಲಿ ಕೋಟೆಗಳಿಗೆ ಮಹತ್ವದ ಸ್ಥಾನವಿರುತ್ತದೆ. ಕೋಟೆಗಳಲ್ಲಿ ಗಿರಿದುರ್ಗ, ವನದುರ್ಗ,ಜಲದುರ್ಗ,ಭೂಕೋಟೆ ಎಂದು
ಕೆಲವು ಮಹತ್ವದ ಪ್ರಕಾರಗಳಿವೆ.ಅದರಂತೆ ಸ್ಮಾರಕಗಳಲ್ಲಿ ಸಮಾಧಿ, ಗೋರಿ,ವೀರಗಲ್ಲುಗಳು,ಹಾಗೂ ಕಟ್ಟಡಗಳಲ್ಲಿ
ಅರಮನೆ, ಮಂತ್ರಿನಿವಾಸ,ಅಂತಃಪುರ,ಜನಸಾಮಾನ್ಯರ
ಮನೆಗಳು ಮುಂತಾದವುಗಳ ಸಮಾವೇಶವಾಗುತ್ತವೆ.ಇದರ ಮೆಲಿಂದ ನಮಗೆ ಆ ಕಾಲಖಂಡದ ಪರಿಚಯವಾಗುತ್ತದೆ.
೨) ಲಿಖಿತ ಸಾಧನಗಳು
ಉತ್ತರ: - ಮಧ್ಯಯುಗದಯ ಮಹತ್ವದ
ಐತಿಹಾಸಿಕ ಘಟನೆಗಳ ಮಾಹಿತಿ ಯಾವ ಸಾಧನೆಯಿಂದ ದೊರೆಯುವದು ಅವುಗಳಿಗೆ ಲಿಖಿತ ಸಾಧನೆಗಳು
ಎನ್ನುತ್ತಾರೆ.ಭೂರ್ಜಪತ್ರಗಳು,
ಪ್ರತಿಗಳು, ಗ್ರಂಥಗಳು, ಆಜ್ಞೆಗಳು, ಚರಿತ್ರೆಗಳು, ಚಿತ್ರಗಳು
ಇತ್ಯಾದಿಗಳು ಲಿಖಿತ ಸಾಧನೆಯಲ್ಲಿ ಸಮಾವೇಶ ವಾಗುತ್ತವೆ.
೩) ಮೌಖಿಕ ಸಾಧನೆಗಳು
ಉತ್ತರ: - ಅನೇಕ
ತಲೆಮಾರುಗಳವರೆಗೆ ಕಾಯ್ದುಕೊಂಡು ಬಂದ ಬೀಸುಕಲ್ಲಿನ ಹಾಡುಗಳು, ಜಾನಪದ
ಗೀತೆಗಳು, ಲಾವಣಿ ಪದಗಳು, ಕಥೆಗಳು, ದಂತಕಥೆಗಳು
ಇವುಗಳಿಂದ ನಮಗೆ ಜನರ ಜೀವನದ ವಿವಿಧ ಆಯಾಮಗಳು ತಿಳಿಯುತ್ತವೆ. ಇಂಥ ಸಾಧನೆಗಳಿಗೆ ಇತಿಹಾಸದ ಮೌಖಿಕ
ಸಾಧನಗಳು ಎಂದು ಕರೆಯುತ್ತಾರೆ.
ಪ್ರಶ್ನೆ೫: -
ಐತಿಹಾಸಿಕ ಸಾದನಗಳ ಮೌಲ್ಯಮಾಪನ ಮಾಡುವುದು ಅವಶ್ಯಕವಾಗಿರುತ್ತದೆಯೇ? ನಿಮ್ಮ ಅಭಿಪ್ರಾಯ
ಹೇಳಿರಿ.
ಉತ್ತರ: - ಐತಿಹಾಸಿಕ
ಘಟನೆಗಳು ಕೆಲವು ಸತ್ಯವಾಗಿ ಇರುವವು ಮತ್ತು ಇನ್ನೂ ಕೆಲವುಗಳು ಅಸತ್ಯವಾಗಿರುವವು. ಅಸತ್ಯಗಳು ಯಾವವು ಅವುಗಳನ್ನು ಶೋಧಿಸಿ
ತಗೆಯಬೇಕಾಗುವದು. ಕೆಲವು ಕಾಲಖಂಡದಿಂದ ಸಾಧನೇಯ ದರ್ಜೆ ನಿಶ್ಚಯಿಸಲಾಗುವದು. ಲೇಖಕರ ತಪ್ಪುಗಳು
ಹುಡುಕಬೆಕಾಗುವದು. ಲೇಕಕರು ಮತ್ತೊಬ್ಬರದು ಕೇಳಿ ಬರೆದಿದ್ದಾನೆಯೋ ಅಥವಾ ಸ್ವತಃ ಬರೆದಿದ್ದಾನೆ
ಇದು ಸಹ ಮಹತ್ವದ್ದಾಗಿದೆ.
1 ಕಾಮೆಂಟ್‌ಗಳು
Hi
ಪ್ರತ್ಯುತ್ತರಅಳಿಸಿಧನ್ಯವಾದಗಳು