ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

Co curricular activity ಸಹಶಾಲೆಯ ಉಪಕ್ರಮಗಳು

 

ಸಹಶಾಲೆಯ ಉಪಕ್ರಮಗಳು  Co curricular activity

ಹೊಸ ಉಪಕ್ರಮಗಳು

ನವಉಪಕ್ರಮದ ವ್ಯಾಖ್ಯೆ:  ಪಾರಂಪರಿಕ ಪದ್ಧತಿಗಿಂತ ಬೇರೆ, ನಾವೀನ್ಯಪೂರ್ಣ ಶ್ರುಜನಶೀಲ ರೀತಿಯಲ್ಲಿ ಕೈಗೊಂಡ ಶಕ್ಷಣಿಕ ಉಪಕ್ರಮಕ್ಕೆ ನವಉಪಕ್ರಮ ಎಂದು ಅನ್ನುವರು.

ಹೊಸ ಉಪಕ್ರಮ ಏತಕ್ಕಾಗಿ?

·       ವಿಭಿನ್ನ ಶೈಲಿಯಿಂದ ಅಧ್ಯಾಪನೆ ಮಾಡುವ, ಬೇರೆ ವೈಚಾರಿಕತೆ ಹೊಂದಿರುವ ಶಿಕ್ಷಕರಿಗೆ ತಮ್ಮ ವಿಚಾರಗಳನ್ನು ಕೃತಿಯಲ್ಲಿ ತರುವ ಅವಕಾಶ ದೊರೆಯುತ್ತದೆ.

·       ವಿದ್ಯಾರ್ಥಿಗಳ ಗುಣವತ್ತೆ ಬಗ್ಗೆ ನಿರ್ಮಾಣವಾಗಿರುವ ಸಮಸ್ಯೆಗಳನ್ನು ಸ್ವಪ್ರಯತ್ನದಿಂದ ಬಗೆಹರಿಸಲು ಪ್ರಯತ್ನಿಸಬಹುದು.

ಹೊಸ ಉಪಕ್ರಮಗಳನ್ನು ಹಮ್ಮಿಕೊಳ್ಳುವ ಶಿಕ್ಷಕರಲ್ಲಿ ಯಾವ ಗುಣಗಳಿರಬೇಕು?   

Ø  ಕಲ್ಪಕತೆ

Ø  ಜಿದ್ದು

Ø  ಸರ್ಜನಶೀಲತೆ

Ø  ಸಕಾರಾತ್ಮಕತೆ

Ø  ಚಿಕಿತ್ಸಕ ದೃಷ್ಟಿಕೋಣ

Ø  ಸ್ವಯಂಪ್ರೇರಣೆ

ನವೋಪಕ್ರಮದ ನಿಕಷಗಳು

1. ನಾವೀನ್ಯತೆ

ಅ. ಕಾಲ ಸಾಪೇಕ್ಷ ನಾವೀನ್ಯತೆ

ಬ. ಸ್ಥಳ ಸಾಪೇಕ್ಷ ನಾವೀನ್ಯತೆ

ಕ. ವ್ಯಕ್ತಿ ಸಾಪೇಕ್ಷ ನಾವೀನ್ಯತೆ

2. ಯಶಸ್ವಿತೆ

3. ಉಪಯುಕ್ತತೆ

ನವೋಪಕ್ರಮ ತೆಗೆದುಕೊಳ್ಳುವ ಹಂತಗಳು

1. ಸಮಸ್ಯೆಗಳ ಯಾದಿ

2. ಕಾರಣಗಳು

3. ಶೀರ್ಷಕ(ತಲೆಬರಹ)

4. ಉದ್ದೇಶಗಳು

5. ನಿಯೋಜನೆ

6. ಕಾರ್ಯಕರಣ/ ನಿರ್ವಹಣೆ

7. ಮಾಹಿತಿಯ ಸಂಕಲನೆ

8. ಯಶಸ್ಸು

ನವೋಪಕ್ರಮ ಅಹವಾಲು ಲೇಖನದ ಸಂಗತಿಗಳು

1. ತಲೆಬರಹ

2. ನನಗೆ ಹೊಸ ಉಪಕ್ರಮದ ಅಗತ್ಯವೇನು?

3. ನನ್ನ ನವೋಪಕ್ರಮದ ಉದ್ದೇಶಗಳು

4, ನವೋಪಕ್ರಮದ ನಿಯೋಜನೆ

5. ಉಪಕ್ರಮದ ನಿರ್ವಹಣೆ

6. ಯಶಸ್ಸು

7. ಸಮಾರೋಪ

8. ಸಂದರ್ಭಗ್ರಂಥಗಳು ಹಾಗೂ ಪರಿಶಿಷ್ಟ

9. ಅಹವಾಲು ಲೇಖನದ ಲಾಭಗಳು

 

ಮಾದರಿ ಹೊಸ ಉಪಕ್ರಮಗಳು

1. ಯಾವ ತಾರೀಖು , ಅದೇ ಸಂಖ್ಯೆಯ ಮಗ್ಗಿ

2. ಪೇಪರಲೆಸ್ ಆಡಳಿತ

3. ಶಬ್ದ ಸಂಗ್ರಹ ಬೆಳೆಸುವುದು

4. ಪ್ರೊಜೆಕ್ಟ್ ಈ ಲರ್ನಿಂಗ್

5. ಆಡು ಭಾಷೆಯಿಂದ ಪ್ರಮಾಣ ಭಾಷೆಯ ಕಡೆಗೆ

6. ಹೊಸ ದಿವಸ, ಹೊಸ ಭಾಷೆ

7. ಸ್ವಯಂ ಪ್ರೇರಣೆಯಿಂದ ಶಬ್ದ ಮತ್ತು ವಾಕ್ಯ ನಿರ್ಮಿತಿ

8. ನನ್ನ ಕವಿತೆ/ ವಿದ್ಯಾರ್ಥಿ ಕವಿತಾ ಸಂಕಲನೆ

9. ಸೂರ್ಯಮಾಲೆಯ ನಿರೀಕ್ಷಣೆ

10. ರದ್ದಿಯಿಂದ ಗ್ರಂಥಾಲಯ

11. ಗಣಿತ ವಿಷಯದಲ್ಲಿಯ ಸಂಬೋಧ, ಸಂಕಲ್ಪನೆಗಳನ್ನು ತಿಳಿಯುವುದು.

12. ಆಡುವ ಭಾಷೆಯಿಂದ ಶಬ್ದಕೋಶ ನಿರ್ಮಿತಿ

13. ರಾಷ್ಟ್ರಕ್ಕಾಗಿ ಒಂದು ಗಂಟೆ

14. ಭಾಷಿಕ ಪ್ರಯೋಗ ಶಾಲೆ

15. ಪರ್ಯವರಣ ಸಂರಕ್ಷಣೆ ದಲ

16. ಸೌರ ಶಕ್ತಿ ಜಾಗರೂಕತೆ ಮತ್ತು ಉಪಯೋಗ

17. ವಿಷಯದ ಗಾಢವಾದ ಅಭ್ಯಾಸ

18. ಸ್ವಚ್ಛತಾ ದೂತರು ನಾವು

19. ತಂಬಾಖು ಮುಕ್ತ ಶಾಲೆ

20. ಪ್ಲಾಸ್ಟಿಕ ಮುಕ್ತ ಶಾಲೆ

21. ವಿಜ್ಞಾನ ಭವನ

22ಅಂಕಿಗಳೊಂದಿಗೆ, ಸಂಖ್ಯೆಗಳೊಂದಿಗೆ ಗೆಳೆತನ

23. ಆದರ್ಶ ಪರಿಪಾಠದ ಮೂಲಕ ನೈತಿಕ ಮೂಲ್ಯ ಸಂವರ್ಧನೆ

24. ಒಂದು ದಿನ ಊರಿಗಾಗಿ(ಸಮಾಜಕ್ಕಾಗಿ)

25. ವಿಷಯ ಮೂಲೆ- ಪ್ರಭಾವಿ ಮಾಧ್ಯಮ)

26. ಆದರ್ಶ ವಿದ್ಯಾರ್ಥಿ ಉಪಕ್ರಮ

27. ಮಕ್ಕಳ ಹುಟ್ಟು ಹಬ್ಬ ಆಚರಣೆ

28. ಪುಸ್ತಕ ಭಿಷಿ/ ವಿನಿಮಯ

29. ಶಾಲೆಯ ಮತ್ತು ವ್ಯಯಕ್ತಿಕ ಸ್ವಚ್ಛತೆಯ ಸಂಕಲ್ಪ

30. ಸ್ವಚ್ಛತಾ ದೂತ

31. ರಾಷ್ಟ್ರೀಯ ಮಹಾಪುರುಷರ ಯಶೋಗಾಥಾ

32. ಹಚ್ಚು ಹಸಿರಿನ ಶಾಲೆ. ಹಸಿರೇ ನಮ್ಮ ಉಸಿರು

33. ಪ್ರದುಷಣೆ ತೊಲಗಿಸಿ ಅಭಿಯಾನ

34. ನನ್ನ ಸ್ನೇಹ ಬಳಗ

35. ನನ್ನ ಪುರ್ವ ಜ್ಞಾನ

36. ಶಬ್ದಗಂಗಾ(word pot)

37. ಕೌನ ಬನೆಗಾ ಜ್ಞಾನಪತಿ

38. ಗಿಡ ನೆಡುವ ಕುಂಡಲಗಳ ಅಲಂಕಾರ

39. ಸುಂದರ ಹಸ್ತಾಕ್ಷರ ಸ್ಪರ್ಧೆ

40. ಸಂಖ್ಯೆಗಳ ಮೇಲಿನ ಕ್ರಿಯೆಗಳು- ಒಂದು ಹವ್ಯಾಸ

41. ಪ್ರಶ್ನ ಮಂಜುಷಾ

42. ವಿವಿಧ ಸ್ಪರ್ಧೆಗಳ ಮೂಲಕ ವ್ಯಕ್ತಿಮತ್ವ ವಿಕಾಸ

43. ಬಾಲಆನಂದ ಮೇಳಾವಾ

44. ಸಾತತ್ಯಪೂರ್ಣ ಉಪಸ್ಥಿತಿ

45. ಪುಸ್ತಕ ಜಾತ್ರೆ

46. Fun and Learn

47. ಶಂಕಾ ಪೆಟ್ಟಿಗೆ

48. ಸ್ವಯಂಪೂರ್ಣ ವಿದ್ಯಾರ್ಥಿ ಶೋಧ

49. ರೋಪವಾಟಿಕೆ ನಿರ್ಮಿತಿ

50. ಇಂಟರ್ನೆಟ ಒಂದು ಗಂಟೆ

51. ಎರೆ ಹುಳ ಗೊಬ್ಬರ ನಿರ್ಮಿತಿ

52. ಇಂದಿನ ಬೆಸ್ಟ್ ವಿದ್ಯಾರ್ಥಿ

53. ಒಂದು ಗಂಟೆ ಮುಕ್ತ ಅಭ್ಯಾಸ

54. ಸಮಸ್ಯೆಯ ಹಾಗೂ ಸೂಚನಾ ಪೆಟ್ಟಿಗೆ

55. ಕಿಶೋರಾವಸ್ಥೆಯಲ್ಲಿಯ ಹುಡುಗಿಯರ ಶಿಕ್ಷಣ

56. ಜನ ಸಂಖ್ಯೆಯ ಶಿಕ್ಷಣ

57. ಸ್ವಚ್ಛ ಶಾಲೆ, ಸುಂದರ ಊರು.

58. ಓದಿದರೆ ಉಳಿಗಾಲ ಉಂಟು

59. ಚೆಲ್ಲಿದ ಮುತ್ತುಗಳು

60. ಒಂದು ದಿನ ಪುಸ್ತಕಗಳಿಗಾಗಿ

61. ಊರಿನಲ್ಲಿಯ ವಿಶೇಷ ವ್ಯಕ್ತಿಯ ಸಂದರ್ಶನೆ

62. ಬಾಲ ಸಭೆ ಆಯೋಜನೆ

63. ನನ್ನ ಊರಿನ ಇತಿಹಾಸ

64. ಪರಿಸರದಲ್ಲಿಯ ಭೂರೂಪಗಳ ಮಾಹಿತಿ

65. ಔಪಚಾರಿಕ ಚರ್ಚೆ

66. ಕಥಾಲೇಖನ

67. ಕವಿತೆ ಲೇಖನ

68. ಹುಟ್ಟು ಹಬ್ಬ, ದಿನವಿಶೇಷಇವುಗಳ ಮೂಲಕ ನೈತಿಕ ಮೂಲ್ಯ ಅಳವಡಿಸುವುದು.

69. ಪರಿಸರದಲ್ಲಿಯ ವಿವಿಧ ಬೀಜಗಳ ಸಂಗ್ರಹಣೆ

70. ಪ್ರಾಣಿಗಳ ಯಾದಿ ರಚಿಸಿ ಅವುಗಳ ಮುಖವಾಡ ನಿರ್ಮಿತಿ ಮಾಡುವುದು

71. ಮಾರುಕಟ್ಟೆಗೆ ಭೇಟಿ/ ಕ್ಷೇತ್ರ ಭೆಟ್ಟಿ

72. ನಾಣ್ಯಗಳು ಮತ್ತು ನೋಟುಗಳ ಸಂಗ್ರಹ ಮಾಡುವುದು

73.ನಿರುಪಯುಕ್ತ ವಸ್ತುಗಳಿಂದ ಉಪಯುಕ್ತ ವಸ್ತುಗಳನ್ನು ತಯಾರಿಸುವುದು

74. ವೃಕ್ಷಾರೋಪಣೆ

75. ನಮ್ಮ ಹಬ್ಬಗಳು ನಮ್ಮ ಮರಗಳು

76. ಮನೋರಂಜನ ಆಟಗಳು

77. ಸಾಂಸ್ಕೃತಿಕ ಕಾರ್ಯಕ್ರಮ

78. ಮಾತಾ ಪೋಷಕರ ಪ್ರಭೋದನೆ/ ಮಾತಾ ಪೋಷಕರ ಗುಂಪು ತಯಾರಿಕೆ

79. ಬಾಲ ಸಭೆ ಆಯೋಜನೆ

80. ಔಷಧಿ ಗುಣವುಳ್ಳ ವನಸ್ಪತಿಗಳ ಪರಿಚಯ

81. ಮಕ್ಕಳ ಹಾಡುಗಳ ಸಂಗ್ರಹ

82. ನಿಬಂಧ ಸ್ಪರ್ಧೆ

83. ವಕ್ತೃತ್ವ ಸ್ಪರ್ಧೆ

84. ಕಾಗದದ ಪಿಶವಿ/ ಕೈಚೀಲ ತಯಾರಿಕೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು