ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

E- LIBRARY ಶಾಲೆಯ ಇ- ಗ್ರಂಥಾಲಯ

ಕನ್ನಡ ವಿದ್ಯಾರ್ಥಿಗಳಿಗಾಗಿ ಸುಂದರ ಕನ್ನಡ ಪುಸ್ತಕಗಳ ಜಾಲತಾಣ. ಈ ಪುಟದಲ್ಲಿ ನಿಮಗೆ ಅಚ್ಚುಮೆಚ್ಚಿನ ಕಥೆ, ಕವಿತೆ, ಕಾದಂಬರಿಗಳ PDF ಸ್ವರೂಪದಲ್ಲಿಯ ಪುಸ್ತಕಗಳು ಕಾಣುವವು. ಆಯಾ ಪುಸ್ತಕದ ಹೆಸರಿನ ಮೇಲೆ ಕ್ಲಿಕ್ ಮಾಡುವ ಮೂಲಕ ಈ-ಗ್ರಂಥಾಲಯದ ಪುಸ್ತಕಗಳನ್ನು ಓದಿ ಆನಂದಿಸಿರಿ. 
 

ಕನ್ನಡದ ಖ್ಯಾತ ಲೇಖಕರ ಕಾದಂಬರಿಗಳು ಹಾಗೂ ಕವಿತೆ ಪುಸ್ತಕಗಳನ್ನು ಉಚಿತವಾಗಿ ಓದಲು ಹಾಗೂ PDF ಸ್ವರೂಪದಲ್ಲಿ ಡೌನಲೋಡ್ ಮಾಡಿಕೊಳ್ಳಲು ಕೆಳಗಿನ ಜಾಲತಾಣದ ಲಿಂಕ್ ಕ್ಲಿಕ್ ಮಾಡಿ. 





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು