ಪಾರಿಭಾಷಿಕ ಶಬ್ದ ಸೂಚಿ
ಗಣಿತದಲ್ಲಿಯ ಶಬ್ದಗಳು
ಅಂಕಗಳು Digits
ಎರಡೂವರ Two and a half ಟೂ ಅಂಡ ಆ ಹಾಫ್
ಅಪೂರ್ಣಾಂಕ Fractions
ಅರ್ಧ Half
ಆಕಾರ ಮಾನ Volume
ಆಕೃತಿಬಂಧ Pattern
ಆಕೃತಿಗಳು Figures
ಆಯತ Rectangles
ಇಳಿಕೆಯ ಕ್ರಮ Descending order ಡಿಸೆಂಡಿ೦ಗ ಆರ್ಡರ
ಏಕಕ Units ಯುನಿಟ್ಸ್
Edge Right angle ಕಾಟಕೋನ ರಾಯಿಟ್ ಆ್ಯಂಗಲ್
ಕಾಲ ಮಾಪನ Measuring Time
ಮೇಝರಿಂಗ್ ಟಾಯಿಮ್
ಕೋನ Angle ಆ್ಯಂಗಲ್
ಮೂಲೆಗಳು Corners
ಕ್ಷೇತ್ರಫಲ Area ಏರಿಯಾ
ಗುಣಿಸುವುದೂ Multiply
ಗುಣಾಕಾರ (ಕ್ರಿಯೆ) Multiplication
ಗುಣಾಕಾರ (ಉತ್ತರ) Product
ಮಡಿಕೆ Nets
ಏರಿಕೆಯ ಕ್ರಮ Ascending order ಆಸೆಂಡಿಂಗ್ ಆರ್ಡರ್
Pictograph ಚಿತ್ರಾಲೇಖ
Square ಚೌರಸ
Chord. ಜ್ಯಾ
Hour. ತಾಸು
ತುಲನೆ Comparis
ತ್ರಿಕೋನ Triangle ಟ್ರಾಯಆ್ಯಂಗಲ್
Redius. ತ್ರಿಜ್ಯ
ದಶಕಗಳು Ten
ಒಂದೂವರೆ One and a half. ವನ್ ಆ್ಯಂಡ ಆ ಹಾಪ್
ಒಂದೂವರೆ ಆಗಿದೆ Half past one ಹಾಫ್ ಪಾಸ್ಟವನ್
ಧಾರಕತೆ Capacity
Coins ನಾಣ್ಯಗಳು
ಪರಿಮಿತಿ Perimeter ಪರಿಮೀಟರ್
ಕಾಲು Quarter ಕ್ವಾರ್ಟರ್
ಕಾಲು ತಾಸು Quarter of an hourಕ್ವಾರ್ಟರ್ ಆಫ ಆ್ಯನ್ ಅವರ್
A quarter to two ಅ ಕ್ವಾರ್ಟರ ಟು ಟೂ-ಒಂದೂ ಮುಕ್ಕಾಲು
ಪೂರ್ಣ್ಯಾಂಕಯುಕ್ತ ಅಪೂರ್ಣಾಂಕ Mixed fraction
Surface ಸರಫೆಸ್ ಪೃಷ್ಠಭಾಗ
ಪ್ರತಿಕಗಳು Symbols
ಶೇಷ Remainder
ಭುಜ Side
ಬೇರೀಜು (ಕ್ರಿಯೆ) Addition
ಬೇರೀಜು (ಉತ್ತರ) Sum
ಭಾಗಿಸುವುದು Divide
ಭಾಗಾಕಾರ (ಕ್ರಿಯೆ) Division
ಭಾಗಾಕಾರ (ಉತ್ತರ) Quotient
ಭಾಜಕ Divisor
ಭಾಜ್ಯ Dividend
ಭೌಮಿತಿಕ Geometrical ಜಿಯಾಮೆಟ್ರಿಕಲ್
ಮಾಪನ Measurement
Change. ಚಿಲ್ಲರೆ
ಲಘಕೋನ Acute angle
ಉದ್ದಳತೆ Length
ಅಕ್ಯೂಟ ಆ್ಯಂಗಲ್
ವಜಾಬಾಕಿ. Subtraction
ವರ್ತುಳ Circle
ವರ್ತುಳಕೇಂದ್ರ Centre
ವಿಶಾಲಕೋನ Obtuse angle ಅಬಟ್ಯೂಜ್ ಆ್ಯಂಗಲ್
ವಿಷಮಸಂಖ್ಯೆ Odd number ಆಡ್ ನಂಬರ್ನ
ವಿಸ್ತಾರಿತ ರೂಪ Extended Form ಎಕ್ಸಟೆ೦ಡೆಡ್ ಫಾರ್ಮ್
ಕಾಲ (ವೇಳೆ) Time
Diameter ಡಾಯಮಿಟರ ವ್ಯಾಸ
Hundred ಹಂಡ್ರೆಡ್ ಶತಕ
Vertex ಶಿರೋಬಂದು
Zero ಝೀರೋ ಶೂನ್ಯ
Non Zero. ನಾನ ಝೀರೋ. ಶುನ್ಯೇತರ
Number ನಂಬರ್. ಸಂಖ್ಯೆಗಳು
Numeral ನ್ಯೂಮರಲ್ ಸಂಖ್ಯೆ ಚಿಹ್ನೆಗಳು
ಸಮಸಂಖ್ಯೆ Even Number
ಒಂದೂ ಕಾಲು ಆಯಿತು Quarter past One ಕ್ವಾರ್ಟರ್ ಪಾಸ್ಟವನ್
ಮೂರು ಕಾಲು Quarter Past three
ಎರಡೂ ಕಾಲು Quarter past two ಕ್ವಾರ್ಟರ್ ಪಾಸ್ಟ್ ಟೂ
ನಾಲ್ಕು ವರೆ Half past four ಹಾಫ ಪಾಸ್ಟ್ ಫೋರ್
ಸಾವಿರ Thousand
ಕೈಯಲೆಗಳ ಬೇರೀಜು Addition with carring
ಆಡಿಶನ್ ವಿಥ್ ಕ್ಯಾರಿಯಿಂಗ್
Subtraction by borrowing ಸಬಟ್ರ್ಯಾಕನ್ ಬಾಯ್ ಬಾರೋಯಿಂಗ್. ಕೈಲೆಗಳ ವಾಜಾಬಾಕಿ
0 ಕಾಮೆಂಟ್‌ಗಳು
ಧನ್ಯವಾದಗಳು