Chandrayan 3 puts first step on Moon
ಕಳೆದ ತಿಂಗಳು ಜುಲೈ 14, 2023 ರಂದು, ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮಧ್ಯಾಹ್ನ 2:35 ಕ್ಕೆ ಚಂದ್ರಯಾನ 3 ಯಶಸ್ವಿಯಾಗಿ ಉಡಾವಣೆಯಾಯಿತು. ಆಗಸ್ಟ್ 23, 2023 ರಂದು, ಸಂಜೆ 6:04 ಗಂಟೆಗೆ, ಚಂದ್ರಯಾನ 3 ಚಂದ್ರನ ದಕ್ಷಿಣ ಧ್ರುವದಲ್ಲಿ ಮೃದುವಾಗಿ ಇಳಿಯುತ್ತದೆ. ಇದನ್ನು ಇಸ್ರೋ ವೆಬ್‌ಸೈಟ್ isro.gov.in ಮತ್ತು ಯೂಟ್ಯೂಬ್ ಚಾನೆಲ್ ಫೇಸ್‌ಬುಕ್ ಪುಟದಿಂದ ನೇರ ಪ್ರಸಾರ ಮಾಡಲಾಗುತ್ತದೆ.
ಚಂದ್ರಯಾನ 3 ಬಗ್ಗೆ ಮಾಹಿತಿ
ಇದು ಭಾರತೀಯ ಅಂತರಾಳ ಸಂಶೋಧನೆ ಸಂಸ್ಥೆ (ISRO) ಮಾಡಿರುವ ಮೂರನೆಯ ಚಂದ್ರನ ಶೋಧಕಾರ್ಯವಾಗಿದೆ. ಇದರಲ್ಲಿ ಚಂದ್ರಯಾನ 2 ದಂತೆಯೇ ಲ್ಯಾಂಡರ್ ಮತ್ತು ರೋವರ್ ಕೂಡಿಸಲಾಗಿದೆ. ಆದರೆ ಆರ್ಬಿಟರ್ ಕೂಡಿಸಿರುವುದಿಲ್ಲ.
2 ಜುಲೈ 2019 ರಂದು prakshepita ಮಾಡಲಾದ ಚಂದ್ರಯಾನ 2 ವು 6 ಸಪ್ಟೆಂಬರ್ ಮುಂಜಾವಿನ ಸಮಯದಲ್ಲಿ ಚಂದ್ರನ ಮೇಲೆ ಇಳಿಯುತ್ತಿರಲು ಲ್ಯಾಂಡರ್ ಮತ್ತು ರೋ ಕ್ರಾಶ್ ಆಗಿ ಅಯಶಸ್ವಿಯಾಗಿತ್ತು. ಆದರೆ ಭಾರತೀಯ ವಿಜ್ಞಾನಿಗಳು ಹತಾಶರಾಗಿ ಕೈಕಟ್ಟಿ ಕುಳಿತುಕೊಳ್ಳದೆ ಇಷ್ರೋ ನಿಯೋಜಿತ ಚಂದ್ರಯಾನ 3 ಯನ್ನು ಯಶಸ್ವಿಯಾಗಿ 14 ಜುಲೈ 2023 ರಂದು ಭಾರತೀಯ ವೇಳೆಯ ಅನುಗುಣವಾಗಿ ಮಧ್ಯಾಹ್ನ 2.35 ಗಂಟೆಗೆ ಶ್ರಿಹರಿಕೋಟಾ, ಆಂದ್ರಪ್ರದೇಶ ದ ಸತೀಶ ಧವನ ಅಂತರಾಳ ಕೇಂದ್ರದಿಂದ ಉಡಾವಣೆ ಮಾಡಲಾಗಿತ್ತು.
ಒಂದೂವರೆ ತಿಂಗಳ ನಂತರ ಚಂದ್ರಯಾನ 3 ಚಂದ್ರನ ಕಕ್ಷೆಗೆ ಪ್ರದಕ್ಷಿಣೆ ಹಾಕಿ ಇಂದು ದಿ. 23/08/2013ರಂದು ಸಾಯಂಕಾಲ 5.00ಗಂಟೆಗೆ ಚಂದ್ರನ ಮೇಲೆ ಭಾರತೀಯ ಯಾನ ಪ್ರಥಮವಾಗಿ ಕಾಲಿಡುತ್ತಲಿದೆ.
ಚಂದ್ರಯಾನ 3 ಲೈವ್ ನೋಡಲು ಕೆಳಗಿನ ಲಿಂಕ್ ಓಪನ್ ಮಾಡಿ.
0 ಕಾಮೆಂಟ್‌ಗಳು
ಧನ್ಯವಾದಗಳು