ಪರಿವಿಡಿ
ಭಾಗ 1
|
ಅ.ಕ್ರ.
|
ಪಾಠದ
ಹೆಸರು |
ಪೃಷ್ಠ
ಕ್ರ |
|
1 |
ಅರ್ಚನೆ(ಕವಿತೆ)
– ಜಂಬುನಾಥ ಕಂಚ್ಯಾಣಿ |
|
|
2 |
ಒಡನಾಟ |
|
|
3 |
ಮಿಡಿದ
ಮನ |
|
|
4 |
ಸೋತು
ಗೆದ್ದವ – ಡಾ. ಶ್ರೀಮತಿ ಜಯಶ್ರೀ ಎಸ್ ಮುಡಿದೌಡರ |
|
ಭಾಗ
2
|
ಅ.ಕ್ರ.
|
ಪಾಠದ
ಹೆಸರು |
ಪೃಷ್ಠ
ಕ್ರ |
|
5 |
ಭಾಗ್ಯರವಿ(ಕವಿತೆ)
– ಡಿ. ಎನ್. ಅಕ್ಕಿ |
|
|
6 |
ಧನಾತ್ಮಕ
ದೃಷ್ಟಿ |
|
|
7 |
ಹುತ್ತರಿ
ಹಬ್ಬ |
|
|
8 |
ಹಚ್ಚೇವು
ಕನ್ನಡದ ದೀಪ (ಕವಿತೆ) – ಡಿ.ಎಸ್. ಕರ್ಕಿ |
|
|
9 |
ಮೈದಾನದ
ರಾಜ ಹೆಬ್ಬಕ |
|
ಭಾಗ
3
|
ಅ.ಕ್ರ.
|
ಪಾಠದ
ಹೆಸರು |
ಪೃಷ್ಠ
ಕ್ರ |
|
10 |
ತಲ್ಲಣಿಸದಿರು
ಕಂಡ್ಯ ತಾಳು ಮನವೇ (ಕವಿತೆ) – ಕನಕದಾಸ |
|
|
11 |
ಲೋಕಕವಿ
ರತ್ನ ಹಲ್ಹಾರನಾಗ್ |
|
|
12 |
ನಭದ
ನಾರಿ ಸುನೀತಾ |
|
|
13 |
ಗಿರಿಗಿಟಿ(ಕವಿತೆ)
– ಕೆಮ್ಮಿಂಜೆ ಸುಬ್ರಾಯ್ ಪಾಧ್ಯಾಯ್ |
|
|
14 |
ಜೀವ
ಉಳಿಸಿದ ಬಾಲಕ |
|
ಭಾಗ
4
|
ಅ.ಕ್ರ.
|
ಪಾಠದ
ಹೆಸರು |
ಪೃಷ್ಠ
ಕ್ರ |
|
15 |
ಕನ್ನಡದ
ಕಣ್ಮಣಿ (ಕವಿತೆ) |
|
|
16 |
ಐತಿಹಾಸಿಕ
ಪಯಣ |
|
|
17 |
ಸಂದರ್ಶನ |
|
|
18 |
ಬಣ್ಣ
ಬಯಲಾಯಿತು |
|
|
19 |
ಭವ್ಯ
ಭಾರತ(ಕವಿತೆ) - ಕೆ.ರಾಜಕುಮಾರ |
|
1 ಪಾಠ
ಅರ್ಚನೆ (ಕವಿತೆ) – ಜಂಬುನಾಥ ಕಂಚ್ಯಾಣಿ
ನನಗೆ ತಿಳಿದಂತೆ
ಕೆಳಗೆ ಕೊಟ್ಟ ಪ್ರಶ್ನೆಗಳಿಗೆ ಸರಿಯಾದ ಉತ್ತರ
ಯಾವುದು? ಅದರ ಎದುರಿಗೆ ಚುಕ್ಕಿ (*) ಈ ಚಿಹ್ನೆಯನ್ನು ತೋರಿಸಿ ಆಯ್ಕೆ ಮಾಡಿದ ಉತ್ತರಗಳ ಕಾರಣ ಹೇಳು.
ಅ) ಕಾಡಿನಲ್ಲಿ ಅರ್ಚನೆ ಯಾರಿಗೆ ಮಾಡುತ್ತಾರೆ?
1. ದೇವರಿಗೆ [*] 2. ಮಾನವನಿಗೆ [ ] 3. ಪ್ರಾಣಿಗೆ [ ] ಪಕ್ಷಿಗೆ [ ]
ಆ) ಹಕ್ಕಿ ಬಳಗವು ಉದಯರಾಗ ಹಾಡಿದಾಗ
ಏನಾಗುವುದು?
1. ಮಧ್ಯಾಹ್ನ [ ] 2.
ಸುಪ್ರಭಾತ [*] 3. ರಾತ್ರಿ [ ] 4. ಸಂಜೆ [ ]
ಇ) ಸಿಂಹ ಚಿರತೆ ಗುಡುಗಿದಾಗ ಏನಾಗುತ್ತದೆ?
1. ಶಂಖವಾದನ [*] 2.
ಗಂಟೆವಾದನ [ ] 3.
ಗೆಜ್ಜೆನಾದ [ ] 4.
ವೀಣಾವಾದನ [ ]
ಹೊಂದಿಸೋಣ ಬಾ
ಕೆಳಗೆ ಕೊಟ್ಟ ಶಬ್ದಗಳನ್ನು ಸರಿಯಾದ ಅರ್ಥ
ಅಥವಾ ಸಂದರ್ಭಗಳೊಂದಿಗೆ ಹೊಂದಿಸಿರಿ. ಇದಕ್ಕಾಗಿ ನೀವು ಶಬ್ದಕೋಶ, ಅಂತರ್ಜಾಲ ಇಲ್ಲವೇ
ನಿಮ್ಮ ಶಿಕ್ಷಕರ ಸಹಾಯವನ್ನು ತೆಗೆದುಕೊಳ್ಳಿರಿ.
|
ಶಬ್ದಗಳು |
ಉತ್ತರ |
ಅರ್ಥ/ಸಂದರ್ಭ |
|
1) ಅರ್ಚನೆ |
ಭಕ್ತಿ ಪೂರ್ವಕವಾಗಿ ಅರ್ಪಿಸುವ ಸೇವೆ |
ತಲೆಯ ಮೇಲೆ ಧರಿಸಿದ ಆಭರಣ |
|
2) ಉದಯರಾಗ |
ಸೂರ್ಯನು ಉದಯಿಸುವಾಗ ಹಾಡುವ ರಾಗ |
ಭಕ್ತಿ ಪೂರ್ವಕವಾಗಿ ಅರ್ಪಿಸುವ
ಸೇವೆ |
|
3) ಮುಗಿಲು ಮಳೆ |
ಮಳೆಯನ್ನು ಹೊತ್ತು ತಂದ ಮೋಡ |
ಸುಂದರವಾದ ಬೀಸಣಿಕೆ |
|
4) ಮಕುಟ |
ತಲೆಯ ಮೇಲೆ ಧರಿಸಿದ ಆಭರಣ |
ಮಳೆಯನ್ನು ಹೊತ್ತು ತಂದ ಮೋಡ |
|
5) ಚಾಮರ |
ಸುಂದರವಾದ ಬೀಸಣಿಕೆ |
ಸೂರ್ಯನು ಉದಯಿಸುವಾಗ ಹಾಡುವ
ರಾಗ |
ಸಾಲುಗಳ ಮೇಲೆ ಚರ್ಚೆ :
ಪದ್ಯದಲ್ಲಿಯ ಕೆಲವು ಸಾಲುಗಳನ್ನು ಕೆಳಗೆ
ನೀಡಲಾಗಿದೆ. ಈ ಸಾಲುಗಳನ್ನು ಗಮನವಿಟ್ಟು ಓದಿ ವಿಚಾರ ಮಾಡಿರಿ. ನೀವು ಈ ಸಾಲುಗಳಿಂದ ಏನನ್ನು
ಅರ್ಥೈಸಿಕೊಂಡಿರಿ? ನಿಮ್ಮ ವಿಚಾರಗಳನ್ನು ಗುಂಪಿನಲ್ಲಿ ಹಂಚಿಕೊಂಡು ಬರೆಯಿರಿ.
- "ಬಿಲ್ವಪತ್ರಿ ಸುಮದ ರಾಶಿ ಅಡಿಗೆ ಅರ್ಪಣ"
.............................................................................................................................................

..............................................................................................................................................
- "ಕಾಡು
ಬಳ್ಳಿ ಚಿಗುರು ಎಲೆಯು ಹಸಿರು ತೋರಣ"
.............................................................................................................................................
.............................................................................................................................................
..............................................................................................................................................ಯೋಚಿಸಿ ಬರೆ.
ಕವಿತೆಯನ್ನು ಇನ್ನೊಮ್ಮೆ ಓದು ಮತ್ತು ಕೆಳಗೆ
ಕೊಟ್ಟ ಪ್ರಶ್ನೆಗಳ ಮೇಲೆ ವಿಚಾರ ಮಾಡಿ ಬರೆ.
- ರವಿಯಿಂದ ಎಂತಹ ಕಿರಣಗಳು ಬರುವುವು?
.............................................................................................................................................
.............................................................................................................................................
..............................................................................................................................................
- ಸೂರ್ಯೋದಯದ ವರ್ಣನೆಯನ್ನು ಬರೆಯಿರಿ.

- ಮಕುಟದಂತೆ ಇನ್ನೂ ಯಾವ ಯಾವ ಆಭರಣಗಳು
ನಿನಗೆ ಗುರುತಿವೆ, ಅವುಗಳ ಹೆಸರುಗಳನ್ನು ಬರೆ.
.............................................................................................................................................
.............................................................................................................................................
..............................................................................................................................................
ರಚಿಸೋಣ ಬಾ
ಪ್ರಾಸಪದಗಳನ್ನು ಉಪಯೋಗಿಸಿ ಕವಿತೆಯನ್ನು
ರಚಿಸಿ ಅದಕ್ಕೆ ತಲೆಬರಹವನ್ನು ಕೊಡು.

ಕಲ್ಪನೆ ಮಾಡಿರಿ. ಗುಂಪಿನಲ್ಲಿ ಚರ್ಚಿಸಿರಿ.
i)
ದಿನನಿತ್ಯ ಏಕೆ ಅರ್ಚನೆ ಮಾಡುತ್ತಾರೆ?
..............................................................................................................................................
ii) ಯಾರಿಗೆ ಅರ್ಚನೆ
ಮಾಡುತ್ತಾರೆ?
..............................................................................................................................................
iii) ಹೇಗೆ ಅರ್ಚನೆ
ಮಾಡುತ್ತಾರೆ?
..............................................................................................................................................
ಪದರಚನೆ
ಕಂಸಿನಲ್ಲಿನ ಪದಗಳಿಗೆ 'ಸೂರ್ಯ' ಪದವನ್ನು ಜೋಡಿಸಿ ಹೊಸ
ಅರ್ಥಪೂರ್ಣ ಪದವನ್ನು ತಯಾರಿಸು.
(ಕಿರಣ, ಉದಯ, ಅಸ್ತ, ಮಂಡಲ, ನಮಸ್ಕಾರ,
ಪುತ್ರ, ಗ್ರಹಣ, ಪ್ರಕಾಶ್)
- ................................... *
...................................
- ................................... *
...................................
- ................................... *
...................................
- ................................... *
...................................
ನಿನ್ನ ಹುಡುಕಾಟ
ಪ್ರಕೃತಿಯ ಕುರಿತಾದ ಹಾಡುಗಳನ್ನು
ಸಂಗ್ರಹಿಸಿರಿ.
ಒಗಟು
ಗುಂಡಾಗಿರುವೆ ಚಕ್ರವಲ್ಲ, ಸುಡುತ್ತಿರುವೆ
ಬೆಂಕಿಯಲ್ಲ, ಪ್ರಕಾಶಿಸುವ ದೀಪವಲ್ಲ
ಹೇಳು ನಾನಾರು?
ಉತ್ತರ: ರವಿ (ಸೂರ್ಯ)
"ರವಿ ಕಾಣದ್ದನ್ನು ಕವಿ ಕಾಣುವನು"
ಪಾಠ 2 ಒಡನಾಟ
ವಿಶೇಷ ವಿಚಾರ
- ದ್ವಿದಳ ಧಾನ್ಯ - ಎರಡು ದಳಗಳಿರುವ ಕಾಳುಗಳು
- ಗಂಟಲು ಕೆರೆದುಕೊಳ್ಳುವುದು - ಮಾತನಾಡಲು ತಯಾರಿ ಮಾಡಿಕೊಳ್ಳುವುದು
- ಬಡವರ ಬಾದಾಮಿ - ಕಡಿಮೆ ಖರ್ಚಿನಲ್ಲಿ ಹೆಚ್ಚು
ಪೌಷ್ಟಿಕಾಂಶ ಕೊಡುವ ನೆಲಗಡಲೆಗೆ ಇರುವ ಹೆಸರು
- ಮೊಳಕೆ - ನೆನೆದ ಕಾಳಿನಿಂದ ಬರುವ ಸಣ್ಣ ಚಿಗುರು
- ಪೌಷ್ಟಿಕತೆ - ದೇಹಕ್ಕೆ ಬೇಕಾದ ಪೋಷಕಾಂಶಗಳು
ನನಗೆ ತಿಳಿದಂತೆ
1. ಈ ಕಥೆಯ ಮುಖ್ಯ ನೀತಿ ಯಾವುದು?
ಅ. ಜಗಳ ಮಾಡುವುದು ಒಳ್ಳೆಯದು ಬ. ಒಬ್ಬನೇ ಶ್ರೇಷ್ಠನಾಗಿರುವುದು
ಕ. ರಾತ್ರಿ ನಿದ್ರೆ ಮಾಡಬಾರದು ಡ. ಒಗ್ಗಟ್ಟಿನಲ್ಲಿ ಬಲವಿದೆ ಮತ್ತು ಪ್ರತಿಯೊಬ್ಬರಿಗೂ
ಸ್ವಂತ ಮೌಲ್ಯವಿದೆ.
(ಕಥೆಯಲ್ಲಿ ಎಲ್ಲಾ ದ್ವಿದಳ ಧಾನ್ಯಗಳು "ನಾನೇ ಶ್ರೇಷ್ಠ" ಎಂದು ಅಹಂಕಾರದಿಂದ
ಜಗಳವಾಡಲು ಪ್ರಾರಂಭಿಸುತ್ತವೆ. ಆದರೆ ಕೊನೆಯಲ್ಲಿ ಅಕ್ಕಿಯು ಮಧ್ಯಪ್ರವೇಶಿಸಿ, "ಓ
ಗೆಳೆಯರೇ! ಇಷ್ಟು ಜಗಳ ಯಾಕೆ? ನಾವೆಲ್ಲರೂ ಸೇರಿದರೆ ಮಾತ್ರ ಊಟ ಪೂರ್ಣ! ಪ್ರತಿಯೊಬ್ಬರಿಗೂ ಒಂದೊಂದು
ರುಚಿ ಮತ್ತು ಶಕ್ತಿ ಇದೆ" ಎಂದು ತಿಳಿಹೇಳಿದಾಗ ಅವುಗಳಿಗೆ ತಮ್ಮ ತಪ್ಪಿನ ಅರಿವಾಗುತ್ತದೆ. ಪ್ರತಿಯೊಂದು ಧಾನ್ಯಕ್ಕೂ
ಅದರದ್ದೇ ಆದ ಪೌಷ್ಟಿಕ ಗುಣವಿರುವಂತೆ, ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಸ್ವಂತ ಮೌಲ್ಯವಿರುತ್ತದೆ ಮತ್ತು
ನಾವೆಲ್ಲರೂ ಒಟ್ಟಾಗಿ ಬಾಳಿದಾಗ ಮಾತ್ರ ಯಶಸ್ಸು ಸಾಧ್ಯ ಎಂಬುದನ್ನು ಇದು ತಿಳಿಸುತ್ತದೆ)
2. ನಿಮ್ಮ ಕಡೆಯ ಹೊಲಗದ್ದೆಗಳಲ್ಲಿ ಹೆಚ್ಚಾಗಿ ಬೆಳೆಯುವ ದ್ವಿದಳ ಧಾನ್ಯ
ಯಾವುದು?
ಅ) ಬಟಾಣಿ ಬ) ತೊಗರಿ ಕ) ಕಡಲೆ ಡ) ಮೂಕಣಿ
ಹೊಂದಿಸೋಣ
ಅ) ಕಡಲೆ 1)
ಪಾಯಸ
ಆ) ಹೆಸರು 2)
ಇಡ್ಲಿ
ಇ) ಉದ್ದು 3)
ಭಜಿ
ಈ) ತುಗರಿ 4) ಸಾರು
ಸಾಲುಗಳ ಮೇಲೆ ಚರ್ಚೆ :
ಕೆಳಗೆ ನೀಡಲಾದ ವಾಕ್ಯಗಳನ್ನು
ಗಮನವಿಟ್ಟು ಓದಿ ವಿಚಾರ ಮಾಡಿರಿ. ನೀವು ಈ ಪರಿಚ್ಛೇದದಲ್ಲಿಯ
ವಾಕ್ಯಗಳಿಂದ ಏನನ್ನು ಅರ್ಥೈಸಿಕೊಂಡಿರಿ? ನಿಮ್ಮ ವಿಚಾರಗಳನ್ನು
ಗುಂಪಿನಲ್ಲಿ ಚರ್ಚಿಸಿ ಬರೆಯಿರಿ.
1) ಅಯ್ಯೋ!
ಹೊಗಳಿಕೆ ಅಂದ್ರೆ ನಾನೇ ಮೊದಲು ನಾನು ಬಡವರ ಬಾದಾಮಿ.
................................................................................................................................................................................................................................................................................................
2) ಇಡ್ಲಿ, ದೋಸೆ, ವಡೆ ಎಲ್ಲಕ್ಕೂ ನಾನೇ
ಬೇಕು. ನಾನಿಲ್ಲದೆ ಉಡುಪಿ ಹೂಟೆಲ್ ನಡೆಯುವುದೇ ಎಲ್ಲ.
................................................................................................................................................................................................................................................................................................
3) ಓ ಗೆಳೆಯರೇ! ಇಷ್ಟ್ಟು ಜಗಳ ಯಾಕೆ? ನಾನು ಇಲ್ಲದೆ ನಿಮ್ಮನ್ನೆಲ್ಲ ಯಾರು ತಿನ್ನುತಾರೆ? ನಾವು ಎಲ್ಲರೂ
ಸೇರಿದರೆ ಮಾತ್ರ ಊಟ ಪೂರ್ಣ!
................................................................................................................................................................................................................................................................................................
ಯೋಚಿಸಿ ಬರೆ
1. ಕೇವಲ ಒಬ್ಬನೇ ಶ್ರೇಷ್ಠ
ಎಂದು ವಾದಿಸುವುದು ಸರಿಯೇ? ನಮ್ಮ ಆರೋಗ್ಯಕ್ಕೆ ಕೇವಲ ಒಂದು
ಧಾನ್ಯ ಸಾಕೇ ಅಥವಾ ಎಲ್ಲವೂ ಬೇಕೇ? ಎಂಬುದನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
................................................................................................................................................................................................................................................................................................
2. ಕಥೆಯಲ್ಲಿ ಬಂದಿರುವ
ಪ್ರತಿಯೊಂದು ಧಾನ್ಯಗಳಲ್ಲಿಯ (ಕಡಲೆ, ಹೆಸರು, ಉದ್ದು, ತೊಗರಿ ಇತ್ಯಾದಿ) ಪೌಷ್ಟಿಕಾಂಶದ ಗುಣಗಳನ್ನು ಬರೆಯಿರಿ.
................................................................................................................................................................................................................................................................................................
3. ಮಲ್ಲಪ್ಪ ಶೆಟ್ಟರ ಅಂಗಡಿಯಲ್ಲಿರುವ
ಯಾವುದಾದರೂ ಒಂದು ಧಾನ್ಯವನ್ನು ಮಾರಾಟ ಮಾಡಲು ಆಕರ್ಷಕವಾದ ಜಾಹೀರಾತು ತಯಾರಿಸು.
................................................................................................................................................................................................................................................................................................
ರಚಿಸೋಣ ಬಾ
1. ಕಥೆಯಲ್ಲಿ ಮತ್ತೊಂದು ಪಾತ್ರವನ್ನು
(ಉದಾಹರಣೆಗೆ: ರಾಗಿ ಅಥವಾ ಗೋದಿ) ಸೇರಿಸಿ, ಅದು ಜಗಳವನ್ನು ಹೇಗೆ ನಿಲ್ಲಿಸುತ್ತದೆ ಎಂಬುದನ್ನು ಸಂವಾದ ಮೂಲಕ ತೋರಿಸು.

2. ಹೋಳಿಗೆ, ಇಡ್ಲಿ, ದೋಸೆ, ಪಾಯಸ ತಯಾರಿಸಲು ಯಾವ ಧಾನ್ಯ ಬೇಕು ಎಂಬುದನ್ನು ಕಂಪ್ಯೂಟರ್ ಅಥವಾ ಟ್ಯಾಬ್ ಬಳಸಿ ಒಂದು
ಸುದಾರವಾದ ‘ಕೋಷ್ಟಕ’ತಯಾರಿಸು.
ಭಾಷೆ ತಿಳಿಯೋಣ ಬಾ
✦ಕೆಳಗಿನ ವಾಕ್ಯಗಳಲ್ಲಿ ಇರುವ ನಾಮಪದಗಳನ್ನು ಗುರುತಿಸಿ ಬರೆಯಿರಿ.
ಅ) ಕಡಲೆ ಬಡವರ ಬಾದಾಮಿ. .....................................
ಆ) ಉದ್ದು ಇಡ್ಲಿ, ದೋಸೆಗೆ ಮುಖ್ಯ. ....................................
ಇ) ಅಕ್ಕಿ ಎಲ್ಲರನ್ನೂ ಕರೆಸಿತು. .....................................
ಈ) ತೊಗರಿಬೇಳೆ ಅನ್ನದ ಗೆಳೆಯ. .....................................
✦
ಕೆಳಗಿನ ವಾಕ್ಯಗಳಲ್ಲಿಯ ಕ್ರಿಯಾಪದಗಳನ್ನು
ಬರೆಯಿರಿ.
ಅ) ಧಾನ್ಯಗಳು ಜಗಳ ಮಾಡತೊಡಗಿದ್ದವು. .....................................
ಆ) ಅಕ್ಕಿ ಎಲ್ಲರನ್ನು ಒಗ್ಗೂಡಿಸೀತು. .....................................
ಇ) ಕಡಲೆ ತನ್ನನ್ನು ಹೊಗಳಿಕೊಂಡಿತು. .....................................
✦
ಕೆಳಗಿನ ಪದಗಳನ್ನು ಎಕವಚನ ಮತ್ತು ಬಹುವಚನ
ರೂಪದಲ್ಲಿ ಬರೆಯಿರಿ.
(ಕಾಳು, ಮನ, ಸ್ನೇಹಿತ)
ಎಕವಚನ — ಉದಾ: ಧಾನ್ಯ 1) .......................... 2) …………………………. 3) ………………………..
ಬಹುವಚನ — ಉದಾ: ಧಾನ್ಯಗಳು 1)
.......................... 2) …………………………. 3) ………………………..
✦
ಕೆಳಗಿನ ವಾಕ್ಯ ಯಾವ ಕಾಲದಲ್ಲಿದೆ ಎಂಬುದನ್ನು
ಗುರುತಿಸಿ ಬರೆಯಿರಿ.
ಧಾನ್ಯಗಳು ಜಗಳ ಮಾಡಿದ್ದವು. → ___________________
ಧಾನ್ಯಗಳು ಜಗಳ ಮಾಡುತ್ತಿವೆ. →
___________________
ಧಾನ್ಯಗಳು ಜಗಳ ಮಾಡಬಹುದು. → ___________________
👨🎓 ನಿನ್ನ ಹೂಡುಕಾಟ
ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಮುಖ್ಯವಾಗಿ
ಸೇವಿಸುವ ಆಹಾರ ಪದಾರ್ಥಗಳ ಬಗ್ಗೆ ಅಂತರಜಾಲ ಮತ್ತು ನಿಯತಕಾಲಿಕೆಗಳಲ್ಲಿ ಹುಡುಕಿ ಮಾಹಿತಿ
ಸಂಗ್ರಹಿಸು.
ನಾನೇ ಮಾತ್ರ ಶ್ರೇಷ್ಠ ಎಂಬುದು ಅಹಂಕಾರ.
ಪಾಠ 3: ಮಿಡಿದ ಮನ
ಹೌದು. ನೀವು
ಕೊಟ್ಟಿರುವುದು ನುಡಿ/ಬರಹದ ಹಳೆಯ ASCII ಕನ್ನಡ ಎನ್‌ಕೋಡಿಂಗ್ ಆಗಿದ್ದು,
ಅದನ್ನು Unicode
ಕನ್ನಡಕ್ಕೆ
ಪರಿವರ್ತಿಸಬಹುದು. (GitHub)
ನೀವು ಕೊಟ್ಟ ಪಠ್ಯದ Unicode
ರೂಪ:
ಪದಗಳ
ಅರ್ಥ :
ಒಪ್ಪಿಗೆ : ಅನುಮತಿ ಧರಿಸು : ತೊಡು, ಹಾಕಿಕೊಳ್ಳು
ಚಿಮ್ಮಟಿಗೆ –
ಇಕ್ಕಳಿಕೆ ವಾತ್ಸಲ್ಯ : ಮಮತೆ
ನನಗೆ ತಿಳಿದಂತೆ...
ಕೊಟ್ಟ ಪ್ರಶ್ನೆಗಳಿಗೆ
ನಿಖರವಾದ ಉತ್ತರಗಳನ್ನು ಆರಿಸಿ ಅವುಗಳಿಗೆ (✓)
ಚಿಹ್ನೆ
ಹಾಕಿರಿ.
ಅ)
ಶಾಲೆಯಲ್ಲಿ ಪಾಲಕರ
ಸಭೆಯನ್ನು ತೆಗೆದುಕೊಂಡು __________ ಹೋಗುವುದಾಗಿ
ತಿಳಿಸಿದರು.
i) ಸೋಲಾಪುರದ
ಸಿದ್ಧರಾಮೇಶ್ವರ ಜಾತ್ರೆಗೆ ii)
ಮಾಚಣೂರ ಸಿದ್ಧರಾಮೇಶ್ವರ
ಜಾತ್ರೆಗೆ
iii) ವಿಜಯಪುರದ
ಸಿದ್ಧರಾಮೇಶ್ವರ ಜಾತ್ರೆಗೆ iv)
ಚಡಚಣದ ಸಿದ್ಧರಾಮೇಶ್ವರ
ಜಾತ್ರೆಗೆ
ಬ)
ಜಾತ್ರೆಯಿಂದ ಸುಜಯನು ಅಮ್ಮನಿಗಾಗಿ __________ ತಂದನು.
i) ಬಳೆ ii) ಪಾತ್ರೆ iii)
ಚಿಮ್ಮಟಿಗೆ iv)
ಎಲೆ
ಕ)
ಅಮ್ಮ ಹಣ ಕೊಟ್ಟು ಈ
ರೀತಿ ಹೇಳಿದಳು __________
1. ಬಟ್ಟೆ ಖರೀದಿಸು. ನಿನಗೆ
ಇಷ್ಟವಾದ ತಿಂಡಿ ತಿನ್ನು.
2. ಆಟಿಕೆಗಳನ್ನು ತೆಗೆದುಕೊ. ತಿರುಗುವ ತೊಟ್ಟಿಲಲ್ಲಿ ಕುಳಿತುಕೊಳ್ಳು.
ಡ)
ಅಮ್ಮ ಒಲೆಯ
ಮೇಲೆ ಇಟ್ಟಿದ್ದು.
1. ಸಾರಿನ ಪಾತ್ರೆ 2. ಹುಗ್ಗಿಯ ಪಾತ್ರೆ 3. ಹಾಲಿನ ಪಾತ್ರೆ 4. ನೀರಿನ ಪಾತ್ರೆ
ಇ)
ಸುಜಯನು ತಾಯಿಗೆ ಚಿಮ್ಮಟಿಗೆಯನ್ನು ತಂದು ಕೊಟ್ಟಾಗ ಅವಳಿಗೆ ________.
1. ಕಣ್ಣು ತುಂಬ ನೀರು ಬಂದವು. 2. ಮನಸ್ಸು ಮುದವಾಯಿತು.
3. ಕಸಿವಿಸಿಗೊಂಡಳು. 4. ಕೋಪಗೊಂಡಳು.
ಯಾರು ಯಾರಿಗೆ ಅಂದರು? ಎಂಬುದನ್ನು ಬರೆಯಿರಿ.
1) “ಅಲ್ಲಿ
ನಿನಗೆ ಇಷ್ಟವಾದ ಚಿವಡಾ ತಿನ್ನು, ಕಬ್ಬಿನ
ಹಾಲು, ಸುಗಂಧಿ ಹಾಲು ಕುಡಿ.”
................................................................................................................................................
2) “ಅಮ್ಮಾ...
ಬೇಗ ಬೇಗ... ಹಾಲು ಹಾಕಮ್ಮಾ...”
................................................................................................................................................
ಸಾಲುಗಳ ಮೇಲೆ ಚರ್ಚೆ...
ಕೆಳಗೆ ನೀಡಲಾದ
ವಾಕ್ಯಗಳನ್ನು ಗಮನವಿಟ್ಟು ಓದಿ ವಿಚಾರ ಮಾಡಿ. ನೀವು ಈ ಪರಿಚ್ಛೇದದಲ್ಲಿಯ ವಾಕ್ಯಗಳಿಂದ ಏನನ್ನು
ಅರ್ಥೈಸಿಕೊಂಡಿದ್ದೀರಿ? ಎಂಬುದನ್ನು
ಗುಂಪಿನಲ್ಲಿ ಚರ್ಚಿಸಿ ಬರೆಯಿರಿ.
ಅ) ಸಂಜೆಯ ಹೊತ್ತಾಗಿತ್ತು. ಅಮ್ಮ ಮಗ ಬರುವ
ದಾರಿಯನ್ನು ಕಾಯುತ್ತಾ ಕುಳಿತಿದ್ದಳು. ಅಷ್ಟರಲ್ಲಿ ಸುಜಯ ಬಂದನು.
ಮಗನನ್ನು ಕಂಡು ಖುಷಿಯಿಂದ ತಬ್ಬಿಕೊಂಡಳು.
................................................................................................................................................
................................................................................................................................................
ಆ) ಮಗನ ವಾತ್ಸಲ್ಯ ಕಂಡು ತಾಯಿಯ ಮನಸ್ಸು ತುಂಬಿ
ಬಂತು.
................................................................................................................................................
................................................................................................................................................
ಯೋಚಿಸಿ ಬರೆಯಿರಿ.
1) ಸರ್ಜಯನ
ಸ್ಥಾನದಲ್ಲಿ ನೀನು ಇದ್ದರೆ ಏನು ಮಾಡುತ್ತಿದ್ದೆ?
................................................................................................................................................
2) ನೀನು
ತಾಯಿಗೆ ಯಾವ ಯಾವ ಕೆಲಸದಲ್ಲಿ ಸಹಾಯ ಮಾಡುತ್ತಿದ್ದೀಯಾ ಎಂಬುದನ್ನು ಬರೆಯ.
................................................................................................................................................
3) ತಾಯಿಯ
ಬಗ್ಗೆ ಐದಾರು ಸಾಲುಗಳಲ್ಲಿ ಒಂದು ಪರಿಚ್ಛೇದವನ್ನು ಬರೆಯ.
................................................................................................................................................
ರಚಿಸೋಣ ಬಾ.
1) ಅಮ್ಮನ
ಬಗ್ಗೆ ನಾಲ್ಕು ಸಾಲಿನ ಕವಿತೆಯನ್ನು ರಚಿಸು.

2) ನಿಮ್ಮ
ಊರಿನ ಜಾತ್ರೆಯ ಬಗ್ಗೆ ವರ್ಣನಾತ್ಮಕ ನಿಬಂಧ ಬರೆ.

ಕೆಳಗಿನ ವಾಕ್ಯಗಳನ್ನು ಸರಿಯಾದ
ಕ್ರಮದಲ್ಲಿ ಬರೆ.
- ಸುಜಯನು ಅಮ್ಮನ ಕೈಯಲ್ಲಿ ಚಿಮ್ಮಟಿಗೆಯನ್ನು ಕೊಟ್ಟನು.
- ಅಮ್ಮ ಸುಜಯನಿಗೆ ಜಾತ್ರೆಗೆ ಹೋಗಲು ನೂರು ರೂಪಾಯಿ
ಕೊಟ್ಟಳು.
- ಶಾಲೆಯಲ್ಲಿ ಒಂದು ದಿವಸದ ಪ್ರವಾಸಕ್ಕೆ ಸೋಲಾಪುರದ
ಸಿದ್ಧರಾಮೇಶ್ವರ ಜಾತ್ರೆಗೆ ಹೋಗುವುದು ನಿಶ್ಚಿತ ಮಾಡಿದರು.
- ಸುಜಯನು ಊಟಕ್ಕೆ ಕುಳಿತಾಗ ಅಮ್ಮನ ಕೈ ಬೆರಳುಗಳು
ಸುಟ್ಟವು.
- ಸುಜಯ ಜಾತ್ರೆಯಲ್ಲಿ ಎಲ್ಲ ಕಡೆಗೆ ತಿರುಗಾಡಿ
ಖುಷಿ ಪಟ್ಟನು.

0 ಕಾಮೆಂಟ್‌ಗಳು
ಧನ್ಯವಾದಗಳು