ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ನೆನಪಿನ ಅಂಗಳದಿಂದ ಬಾಲಭಾರತಿ

  ನೆನಪಿನ ಅಂಗಳದಿಂದ ಬಾಲಭಾರತಿ 

                                          https://www.facebook.com/groups/1682225478662868




ಈ ಮುಖ ಪುಸ್ತಕ(Facebook Group) ಗುಂಪಿನಲ್ಲಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೋಷಕವಿರುವ ಮಹರಾಷ್ಟ್ರ ಸರ್ಕಾರದ ಬಾಲಭಾರತಿ ಪಠ್ಯಪುಸ್ತಕದಲ್ಲಿ ಪ್ರಕಾಶಿತ ಕವಿತೆಗಳು, ಕಥೆಗಳು, ವ್ಯಾಕರಣ, ಶಿಕ್ಷಕರ ಅನುಭವಗಳು, ಸ್ವಂತ ಲೇಖನಗಳು ಪ್ರಸಿದ್ಧ ಮಾಡಬಹುದು.
ಮೇಲಿನ ಲಿಂಕ್ ಬಳಸಿ ಆಸಕ್ತ ಶಿಕ್ಷಕರು, ಬಾಲ ಸಾಹಿತಿಗಳು ಈ ಬಾಲಭಾರತಿ ಗುಂಪಿಗೆ ಸೇರ್ಪಡೆ ಆಗಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು