ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

"COMMENTS WITH NAME" ನಿಮ್ಮ ಹೆಸರು ಸಹಿತ ಕಾಮೆಂಟ್ ಮಾಡಿರಿ

 COMMENTS WITH YOUR GOOD NAME  


           www.kannadadarshan.blogspot.com

   ನಿಮ್ಮ ಹೆಸರು ಸಹಿತ ಕಾಮೆಂಟ್ ಮಾಡಿರಿ

ನಾಮಸ್ಕಾರಗಳು ಸ್ನೇಹಿತರೇ, 
ಈ ಶೈಕ್ಷಣಿಕ ಬ್ಲಾಗ್ ತಯಾರಿಸುವ ಉದ್ದೇಶ ಕೇವಲ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸ ಸಾಧಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ಕನ್ನಡ ಮಾಧ್ಯಮದ ಮಕ್ಕಳಿಗೆ ಶೈಕ್ಷಣಿಕ ಸಾಧನ ಪೂರೈಸುವುದಾಗಿದೆ. ಮರಾಠಿ ಮತ್ತು ಇತರ ಮಾಧ್ಯಮದ ಮಕ್ಕಳಿಗೆ ಶೈಕ್ಷಣಿಕ ಸಾಧನಗಳಾಗಲಿ, ಅಭ್ಯಾಸಕ್ಕೆ ಗಾಯಿಡ್ ಆಗಲಿ ಸುಲಭವಾಗಿ ಉಪಲಬ್ದವಾಗುತ್ತವೆ. ಕನ್ನಡ ವಿದ್ಯಾರ್ಥಿಗಳಿಗೆ ಗಾಯಿಡ್ ಸ್ವರೂಪದಲ್ಲಿ ಎಲ್ಲ ವಿಷಯಗಳ ಪ್ರಶ್ನೋತ್ತರ ಮತ್ತು ಸಾಮಾನ್ಯಜ್ಞಾನ ಹೊಂದಿರುವ ಸ್ವಾಧ್ಯಾಯಮಾಲೆ ಈ ಬ್ಲಾಗ್ ಮೂಲಕ ಯಥಾವಕಾಶ ಪುಬ್ಲಿಶ್ ಮಾಡುವೆನು. ಈ ಕಾರ್ಯಕ್ಕೆ ಹಲವಾರು ಕನ್ನಡ ಅಭಿಮಾನಿ ಶಿಕ್ಷಕ ಬಂಧು-ಭಗಿನಿಯರು ಸಹಕಾರ ಮಾಡುತ್ತಿದ್ದೀರಾ. ತುಂಬಾ ಸಂತೋಷ. 
ಸ್ನೇಹಿತರೇ, ನಿಮಗೆ ಬ್ಲಾಗ್ ಬಗ್ಗೆಯಾಗಲಿ, ಪೋಸ್ಟ್ ಮೇಲೆ ಕಾಮೆಂಟ್ ಬರೆಯುವುದಾಗಲಿ, ಯಾವುದೇ ವಿಷಯದ ಬಗ್ಗೆ, ಪ್ರಶ್ನೆಗಳ ಉತ್ತರಗಳೆನಾದರೂ ತಪ್ಪಿದಲ್ಲಿ ತಿದ್ದಿಕೊಳ್ಳಲು ಸೂಚನೆಗಳಾಗಲಿ ಕೊಡುವುದಾರೆ ಕಾಮೆಂಟ್ ಬಾಕ್ಶೀನಲ್ಲಿ (Comment Box) ನಿಮ್ಮ ಹೆಸರು, ಊರು, ಅಥವಾ ಶಾಲೆಯ ಹೆಸರು ನಮೂದಿಸಿ. ಇದರಿಂದ ನಿಮ್ಮ ಪರಿಚಯ ನನಗೂ ಆಗುವುದು. ಕಾಮೆಂಟ್ ಹಾಕುವಾಗ ನೀವು gmail accountನಲ್ಲಿ login ಆಗಿರಬೇಕು. ಅಂದರೆ ನಿಮ್ಮ ಹೆಸರಿನೊಂದಿಗೆ ಕಾಮೆಂಟ್ ಕಾಣಿಸುವುದು. ಇಲ್ಲವಾದರೆ ಅನಾಮಧೇಯ ಎಂದು ಕಾಣುವುದು. ಬ್ಲಾಗ್ ಬಗ್ಗೆ ಅವಶ್ಯ ಸಲಹೆ-ಸೂಚನೆಗಳನ್ನು ಕೊಡುತ್ತೀರಿ . ಎಲ್ಲ ಕನ್ನಡ ಶಿಕ್ಷಕರು ಕೂಡಿಕೊಂಡು ಮಕ್ಕಳಿಗಾಗಿ ಒಂದು ಪರಿಪೂರ್ಣ ಅಭ್ಯಾಸಮಾಲೆ ರಚಿಸಿ ಆನ್ಲೈನ್ ವೇದಿಕೆ ನಿರ್ಮಾಣ ಮಾಡೋಣ ಎಂಬುದಷ್ಟೇ ಇಲ್ಲಿ ಹೇಳಬಯಸುತ್ತೇನೆ. 
ಮತ್ತೊಮ್ಮೆ ಎಲ್ಲ ಬ್ಲಾಗ್ ವಾಚಕ, ಕನ್ನಡ ಅಭಿಮಾನಿಗಳು, ಮುದ್ದು ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಬಾಂಧವರಿಗೆ ಧನ್ಯವಾದಗಳು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು

ಧನ್ಯವಾದಗಳು