ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಪಾಠ 13. ಮಹಾರಾಷ್ಟ್ರದಲ್ಲಿಯ ಸಮಾಜಜೀವನ 7ನೇ ಇಯತ್ತೆ Std 7th Chapter 13. Social Life Of Maharashtra

  ಪಾಠ 13. ಮಹಾರಾಷ್ಟ್ರದಲ್ಲಿಯ ಸಮಾಜಜೀವನ 7ನೇ ಇಯತ್ತೆ 

Std 7th Chapter 13. Social Life Of Maharashtra



 

೧೩ ಮಹಾರಾಷ್ಟ್ರದಲ್ಲಿಯ ಸಾಮಾಜಜೀವನ

ಪ್ರಶ್ನೆ೧:- ಕೋಷ್ಟಕವನ್ನು ಪೂರ್ಣ ಮಾಡಿರಿ.





ಪ್ರಶ್ನೆ ೨:- ಸಮಾಜದಲ್ಲಿ ಯಾವಯಾವ ಅನಿಷ್ಟರೂಢಿ-ಪರಂಪರೆಗಳು ಪ್ರಚಲಿತವಾಗುವೆ?ಅವುಗಳ ದುರ ಮಾಡುವ ಸಲುವಾಗಿ ಉಪಾಯ ಯೋಜನೆಯನ್ನು ಸೂಚಿಸಿರಿ?

ಉತ್ತರ:- ಈ ಕಾಲದಲ್ಲಿ ಬಾಲವಿವಾಹ,ಬಹುಪತ್ನಿತ್ವದ ಪದ್ದತಿ ಬಳಕೆಯಲ್ಲಿ ಇತ್ತು.  ಮಾನವನ ಅಂತ್ಯಸಂಸ್ಕಾರ ಮಾಡಲು ದಹನ,ದಫನ ಮತ್ತು ವಿಸರ್ಜನೆ ಎಂಬ ಪದ್ಧತಿಗಳಿದ್ದವು.ಚಿಕ್ಕ-ದೊಡ್ಡ ಸಂಗತಿಗಳಿಗಾಗಿ ಮತ್ತು ಯುದ್ಧದ ಸಲುವಾಗಿ ಮುಹೂರ್ತವನ್ನು ನೋಡಲಾಗುತಿತ್ತು.ಸ್ವಪ್ನ ಹಾಗೂ ಶಕುನಗಳ ಮೇಲೆ ವಿಶ್ವಸವಿತ್ತು.ದೇವರು ಕೋಪಗೋಳ್ಳಬಾರದೆಂದು ಅನುಷ್ಠಾಣ ದಾನ-ಧರ್ಮ ಮಾಡುತ್ತಿದ್ದರು.ಜ್ಯೋತಿಶ್ಯದ ಮೇಲೆ ವಿಶ್ವಸವಿದ್ದು ವೈಜ್ಞಾನಿಕ ದೃಷ್ಟಿಕೋನದ ಅಭಾವವಿದ್ದು ಔಷಧೊಪಚಾರಕ್ಕಿಂತ  ಹರಕೆಗೆ  ಪ್ರಾಧಾನ್ಯ ವಿತ್ತು. ಮೇಲಿನ ಸಂಗತಿಗಳು ಅನಿಷ್ಟ ಪ್ರಥೆ ದೂರವಾಗಬೇಕು ಮತ್ತು ಅದರ ಸಲುವಾಗಿ ವೈಜ್ಞಾನಿಕ ಮತ್ತು ವೈದ್ಯಕೀಯ ಮಾಹಿತಿ ಕೊಡುವದು ಅದರಹಾಗೆ ಉಪಚಾರ,ಕಷ್ಟ,ಪ್ರಯತ್ನ ಮಾಡುವದು ಇದರ ಮೇಲೆ ಭಾರ ಕೊಡುವದು.

ಪ್ರಶ್ನೆ೩:-ನಿಮ್ಮ ಪರಿಸರದಲ್ಲಿ ಯಾವ ಯಾವ ಹಬ್ಬ ಹರಿದಿನಗಳನ್ನು ಆಚರಿಸಲಾಗುತ್ತದೆ? ಈ ವಿಷಯದಲ್ಲಿ ಸವಿಸ್ತಾರ ಟಿಪ್ಪಣೆ ತಯಾರಿಸಿರಿ.

ಉತ್ತರ:- ನಾನು ಇರುವ ಪರಿಸರದಲ್ಲಿ ಗಣೇಶ ಉತ್ಸವ ,ಶಿವಜಯಂತಿ, ಮಕರಸಂಕ್ರಂಣ ಮುಂತಾದ ಹಬ್ಬ ಆಚರಿಸುತ್ತೆವೆ. ಗಣೇಶುತ್ಸವ ನಮಗೆ ಬಹಳ ಹಿಡಿಸುವದು.ನನ್ನ ಬಾಲ್ಯಮಿತ್ರರೆಲ್ಲ ಕೋಡಿ ಬಹಿವಿಜ್ರಂಭಣೆಯಿಂದ ಹಬ್ಬ ಆಚರಿಸುತ್ತೆವೆ. ಮಕರ ಸಂಕ್ರಂಮಣ ಹಬ್ಬ ವಿಜ್ರಂಭಣೆಯಿಂದ ಆಚರಿಸುತ್ತೆವೆ. ಗ್ರಮದ ದೇವರಾದ ಸಿದ್ಧರಾಮನ ಜಾತ್ರೆ ೫ ದಿನಗಳವರೆಗೆ ಜರುಗುವದು.೬೮ ಲಿಂಗದ ದರ್ಶನ ಮತ್ತು ನೋದೀಕೋಲುಗಳ ಮೆರವಣಿಗೆ ಸಿದ್ಧರಾಮನ ವಿವಾಹ ಸಮಾರಂಭ ಮದ್ದು ಸುಡುವ ಹಬ್ಬ ಹಿಗೆ ನಾನಾತರಹದ ಕಾರ್ಯಕ್ರಮಗಳು ಜರುಗುವವು.ಕೋನೆಗೆ ಗಡ್ಡಾಯಾತ್ರೆಯಲ್ಲಿ ಎಲ್ಲರೂ ಕೂಡಿ ಹೋಗಿ ಆನಂದದಿಂದ ಕಾಲಕಳೆಯುತ್ತೆವೆ. ಹಿಗೆ ನಾವು ಅನೇಕ ಹಬ್ಬಗಳ ಆಚರಣೆ ಮಾಡುತ್ತೆವೆ.

ಪ್ರಶ್ನೆ೪:- ಕೆಳಗಿನ ಅಂಶಗಳ ಆಧಾರದಿಂದ ಶಿವಕಾಲದ ಸಮಾಜ ಜೀವನ ಹಾಗೂ ಈಗಿನ ಸಮಾಜ ಜೀವನಗಳ ತುಲನೆ ಮಾಡಿರಿ.

ಅ. ಕ್ರ.

ಅಂಶಗಳು

ಶಿವಕಾಲಿನ ಸಮಾಜ ಜೀವನ 

ಈಗಿನ ಸಮಾಜ ಜೀವನ

 

ವ್ಯವಹಾರ

ವಸ್ತುವಿನಿಮಯ

ಹಣದಿಂದ

ಮನೆಗಳು

ಸಾದಾ,ಮಣ್ಣಿನ,ಇಟ್ಟಂಗಿ

ವ್ಯವಸ್ಥಿತಿವಾಗಿ ಕಟ್ಟಿದ ಸಿಮೆಂಟ ಕಾಂಕ್ರೀಟನ ಅನೇಕ ಅಂತಸ್ತುಗಳ ಮನೆಗಳು

 

ಸಂಪರ್ಕ

ಎತ್ತಿನ ಬೆನ್ನಿನ ಮೇಲೆ

ಬಸ್ಸು,ರೈಲು,ವಿಮಾನ

ಮನರಂಜನೆ

ತಮಾಶೆ,ಡ್ಯಾನ್ಸ, ಹಾಡು, ನಾಟಕ

ಚಿತ್ರಪಟ, ನಾಟಕ, ಇತರ ಟಿವ್ಹಿ ಶೋಗಳು

ಲಿಪಿ

ಮೋಡಿ/       ದೇವನಾಗರಿ

ದ್ರಾವಿಡ/ದೇವನಾಗರಿ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು