ಪಾಠ ೩ ಧಾರ್ಮಿಕ
ಸಮನ್ವಯ
ಪ್ರಶ್ನೆ೧:-
ಪರಸ್ಪರ ಸಂಬಂಧವನ್ನು ಹುಡುಕಿ ಬರೆಯಿರಿ.
೧) ಮಹಾತ್ಮಾ ಬಸವೇಶ್ವರರು: ಕರ್ನಾಟಕ , ಸಂತ ಮೀರಾಬಾಯಿ : ಮೇವಾಡ
೨) ರಾಮಾನಂದ : ಉತ್ತರ ಭಾರತ, ಚೈತನ್ಯ ಮಹಾಪ್ರಭು : ಬಂಗಾಲ
೩) ಚಕ್ರಧರ: ಮಹಾರಾಷ್ಟ್ರ , ಶಂಕರದೇವ: ಆಸಾಮ
ಪ್ರಶ್ನೆ೨:-
ಕೆಳಗಿನ ಕೋಷ್ಟಕವನ್ನು ಪೂರ್ಣ ಮಾಡಿರಿ.
|
ಪ್ರಸಾರಕರು |
ಗ್ರಂಥ |
೧) ಭಕ್ತಿ ಚಳವಳಿ |
ತುಲಸಿದಾಸ |
ರಾಮಚರಿತ ಮಾನಸ |
೨)ಮಹಾನುಭಾವ ಪಂಥ |
ಚಕ್ರಧರಸ್ವಾಮಿ |
ಲಿಳಾಚರಿತ್ರ |
೩) ಶೀಖ ಧರ್ಮ |
ಗುರು ನಾನಕ |
ಗುರುಗ್ರಂಥಸಾಹಿತ |
ಪ್ರಶ್ನೆ೩:- ಉತ್ತರ
ಬರೆಯಿರಿ.
೧) ಸಂತಕಬೀರ ಇವರು ಭಕ್ತಿ ಚಳುವಳಿಯಲ್ಲಿ ಒಬ್ಬ ಪ್ರಸಿದ್ಧ
ಸಂತರಾಗಿದ್ದರು.
ಉತ್ತರ:-ಸಂತಕಬೀರ ಇವರು
ಭಕ್ತಿಚಳುವಳಿಯ ವಿಖ್ಯಾತ ಸಂತರಿದ್ದರು.ಅವರು ತೀರ್ಥ ಕ್ಷೆತ್ರ, ವೃತ, ಮೂರ್ತಿಪೋಜೆ
ಇವುಗಳಿಗೆ ಮಹತ್ವ ಕೊಡಲಿಲ್ಲ. ಸತ್ಯಕ್ಕೆ ದೇವರೆಂದು ತಿಳಿದುಕೊಂಡರು. ಎಲ್ಲ ಮಾನವರು ಒಂದೇ ಎಂದು
ಹೀಳಿಕೊಟ್ಟರು. ಜಾತಿ ಭೇದ, ಪಂಥಭೇದ, ಧರ್ಮ ಭೇದ
ಮನ್ನಿಸಲಿಲ್ಲ. ಅವರಿಗೆ ಹಿಂದು-ಮುಸ್ಲಿಮರಲ್ಲಿ ಐಕ್ಯ ಸಾಧಿಸುವದಿತ್ತು. ಅವರು ಹಿಂದು-ಮುಸ್ಲಿಮ ಹೀಗೆ ಎರಡೂ ಧರ್ಮದವರಿಗೆ ಕಡಕ ಭಾಷೆಯಲ್ಲಿ ಹೇಳಿದರು.
೨) ಸಮಾಜದ ಮೇಲಾದ ಮಹಾತ್ಮಾ ಬಸವೇಶ್ವರರ ಕಾರ್ಯಗಳ ಪ್ರಭಾವ.
ಉತ್ತರ:- ಕರ್ನಾಟಕದಲ್ಲಿ
ಬಸವೇಶ್ವರರು ಲಿಂಗಾಯತ ಧರ್ಮದ ವಿಚಾರಧಾರೆಯ ಪ್ರಸಾರಮಾಡಿದರು. ಅವರು ಜಾತಿ ಭೇದಕ್ಕೆ ವಿರೋದ್ಶ
ಮಾಡಿದರು. ಶ್ರಮಪ್ರತಿಶ್ಠೆಯ ಮಹತ್ವ ತಿಳಿಸಿಕೊಟ್ಟರು. ಅವರ ‘ಕಾಯಕವೇ ಕೈಲಾಸ ‘ ಇದು ಅವರ ಪ್ರಸಿದ್ಧ ವಚನ ವಾಗಿತ್ತು. ಇದರ ಅರ್ಥ ಶ್ರಮ
ಇದುವೇ ಕೈಲಾಸವಿದ್ದಂತೆ. ಅವರ ಚಳುವಳಿಯಲ್ಲಿ ಅವರು ಸ್ತ್ರೀಯರಿಗೂ ಸಹಭಾಗಿ ಮಾಡಿಕೊಂಡರು. ‘ಅನುಭವ ಮಂಟಪ’ ಈ ಸಭಾಗೃಹದಲ್ಲಿ ಆಗುವ ಧರ್ಮಸಭೆಯಲ್ಲಿ ಎಲ್ಲ ಜಾತಿಯ ಸ್ಸ್ತ್ರೀ- ಪುರುಷರಿಗೆ ಸಹಭಾಗಿ ಆಗತೊಡಗಿದರು. ಇದರಿಂದ ಅವರ ಕಾರ್ಯದ ಪರಿಣಾಮ
ಸಮಾಜದ ಮೇಲೆ ದೊಡ್ಡ ಪ್ರಮಾಣದಲ್ಲಿ ಆಯಿತು.
ಪ್ರಶ್ನೆ೪:-ಕೆಳಗಿನ
ಚೌಕಟ್ಟಿನಲ್ಲಿ ಅಡಗಿದ ಸಂತರ ಹೆಸರುಗಳನ್ನು
ಹುಡುಕಿರಿ.
ಗು |
ರು |
ಗೋ |
ವಿಂ |
ದ |
ಸಿಂ |
ಗ |
ಸ |
ನ |
ರು |
ರಾ |
ಮಾ |
ನಂ |
ನ |
ಸೂ |
ರ |
ದಾ |
ಸ |
ನಾ |
ಸೇ |
ತ |
ಸಂ |
ರ |
ಲ |
ರ |
ಹೀ |
ದಾ |
ನ |
ಚ |
ಸ |
ಸಾ |
ತ |
ದ |
ಬೀ |
ರೋ |
ರ |
ಕ |
ನ |
ಕ |
ದಾ |
ಸ |
ರ |
ಹೀ |
ಮ |
ದ |
ಬ |
ಸ |
ವೇ |
ಶ್ವ |
ರ |
ಚೈ |
ತ |
ನ್ಯ |
ರಂ |
ಮ |
ನ್ಮ |
ಥ |
ಸ್ವಾ |
ಮಿ |
ರಾ |
ಬಾ |
ಯಿ |
ಪು |
ಉತ್ತರ:-೧) ಗುರು ಗೋವಿಂದ
ಸಿಂಗ ೨) ರಾಮಾನಂದ
೩) ಸೂರದಾಸ ೪) ಪಂಪ
೫) ಸಂತ ಸೇನಾ ೬) ಪುರಂದರದಾಸ
೭) ಮನ್ಮಥಸ್ವಾಮಿ ೮) ಮೀರಾಬಾಯಿ
೯) ಕಬೀರ ೧೦) ರೋಹಿದಾಸ ೧೧) ಗುರು ನಾನಕ
0 ಕಾಮೆಂಟ್‌ಗಳು
ಧನ್ಯವಾದಗಳು