ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

Varsha Gaikwad O nanna Desh bandhavare....ಓ ನನ್ನ ದೇಶ ಬಾಂಧವರೆ .... ವರ್ಷಾ ಗಾಯಕವಾಡ್

 Varsha Gaikwad O nanna Desh bandhavare....

    ಜಿ. ಪ. ಪ್ರಾಥಮಿಕ ಕನ್ನಡ ಶಾಲೆ ಬಬಲಾದ ತಾ. ಅಕ್ಕಲಕೋಟ ಜಿ. ಸೋಲಾಪುರ್ ಈ ಶಾಲೆಯಲ್ಲಿ ವರ್ಗ 8ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ ಕು. ವರ್ಷಾ ಸತೀಶ ಗಾಯಕವಾಡ 26ಜನೇವರಿ 2024 ರ ಪ್ರಜಾಸತ್ತಾತ್ಮಕ/ಗಣರಾಜ್ಯ ದಿನಚರಣೆಯ ಅಂಗವಾಗಿ ಓ ನನ್ನ ದೇಶ ಬಾಂಧವರೆ, ಕಣ್ಣೀರ ಕತೆಯಿದು ಕೇಳಿ ....... ಹಾಡನ್ನು ಸುಂದರವಾಗಿ ಹಾಡಿರುತ್ತಾಳೆ.  








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು