ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಹೊಸ ವರುಷ_ New Year 2024 Poem

 

New Year 2024 Poem 


ಹೊಸ ವರುಷ

ಬಂದಿತು ಬಂದಿತು ಹೊಸ ವರುಷ

ತಂದಿತು ತಂದಿತು ಬಲು ಹರುಷ

ಇಂದು ಎಲ್ಲೆಡೆ ಸಂತೋಷದ ದಿನ

ನಮ್ಮ ಸೋಲು ಗೆಲುವನ್ನು ಕೊಂಡಾಡುವ ದಿನ

ನೋವು ಮರೆತು ನಲಿವಿಗೆ ಕಾರಣವಾದ ದಿನ

ನಾಡಿನ ಜನರಿಗೆ ಹರುಷದಿ ಹಾಡುವ ದಿನ

ಬಂದಿತು ಬಂದಿತು ಹೊಸ ವರುಷ

ತಂದಿತು ತಂದಿತು ಬಲು ಹರುಷ

ಇಡೀ ಹಳ್ಳಿಗೆ ಸಂತೋಷದ ದಿನ

ನಮಗೆ ಸಂತೋಷದ ದಿನ

ಭವಿಷ್ಯದ ಸಂಕಲ್ಪ ಮಾಡುವ ದಿನ

ಕಂಡ ಕನಸ್ಸು ನನಸು ಮಾಡುವ ದಿವ್ಯ ದಿನ

ಬಂದಿತು ಬಂದಿತು ಹೊಸ ವರುಷ

ತಂದಿತು ತಂದಿತು ಬಲು ಹರುಷ

                      -ಕು. ವರ್ಷಾ ಸತೀಶ ಗಾಯಕವಾಡ

                                             ೬ ನೇ ತರಗತಿ, ಜಿ. ಪ.ಪ್ರಾಥಮಿಕ ಕನ್ನಡ ಶಾಲೆ ಬಬಲಾದ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು