ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಮಗುವಿನ ನಗು

        ಮಗುವಿನ ನಗು


ಮಗುವಿನ ನಗು ಹುಣ್ಣಿಮೆ ಚಂದಿರನಂತೆ

ಮಗುವಿನ ಗಲ್ಲ ಗುಲಾಬಿಯ ಪಕಳೆಯಂತೆ

ಸಿಟ್ಟಿಗೆದ್ದರೆ ಮಗು ಸುಡುವ ಸೂರ್ಯನಂತೆ

ಅಮ್ಮನ ಮಡಿಲಲ್ಲಿ ಗುಬ್ಬಚ್ಚಿಯಂತೆ

ಅತ್ತರೆ ಭೋರ್ಗರೆವ ಸಮುದ್ರದ ಅಲೆಯಂತೆ

ಮಗುವಿನ ತುಟಿ ತಾವರೆಯ ಹೂವಿನಂತೆ

ಮಗುವಿನ ಮುಖ ಮಲ್ಲಿಗೆಯ ಹೂವಿನಂತೆ

    ಕು. ವಿದ್ಯಾ ಸುರೇಶ ರೋಡಗೆ( ವರ್ಗ: 7ನೇ ತರಗತಿ) 

    ಜಿ.ಪ. ಪ್ರಾಥಮಿಕ ಕನ್ನಡ ಶಾಲೆ ಬಬಲಾದ

    ತಾ. ಅಕ್ಕಲಕೋಟ ಜಿ. ಸೋಲಾಪುರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು