ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಪಾಠ 11 ರಾಷ್ಟ್ರ ರಕ್ಷಕ ಮರಾಠರು 7ನೇ ಇಯತ್ತೆ Std 7th Rashtra Rakshak Maratha's

 ಪಾಠ 11 ರಾಷ್ಟ್ರ ರಕ್ಷಕ ಮರಾಠರು 7ನೇ ಇಯತ್ತೆ Std 7th Rashtra Rakshak Maratha's

 


೧೧ ರಾಷ್ಟ್ರರಕ್ಷಕ ಮರಾಠರು

ಪ್ರಶ್ನೆ೧:- ಇವರು ಯಾರು?

೧) ಅಫಘಾಣಿಸ್ತಾನದಿಂದ ಬಂದವರು              = ಪಠಾಣರು

೨) ಹಿಮಾಲಯದ ಅಡಿಯಲ್ಲಿ ನೆಲೆಸಿದವರು..  = ರೊಹಿಲೆ

೩) ನಾನಾಸಾಹೇಬ ಪೇಶವೆಯ ಸಹೋದರ.. = ರಘುನಾಥ ರಾವ

೪) ಮಥುರಾದಲ್ಲಿಯ ಜಾಟರ ಪ್ರಮುಖ..         = ಸುರಜಮಲ ಜಾಟ 

೫) ಪೈಠಣ ಹತ್ತಿರದ ರಾಕ್ಷಸಭುವನದ ಎಂಬಲ್ಲಿ ನಿಜಾಮನನ್ನು ಸೋಲಿಸಿದವನು..    = ಪೆಶವೆ

ಪ್ರಶ್ನೆ೨:- ಸ್ವಲ್ಪದರಲ್ಲಿ ಬರೆಯಿರಿ.

೧) ಅಟಕದ ಮೇಲೆ ಮರಾಠರ ಧ್ವಜ ಹಾರಾಡಿತು.

ಉತ್ತರ:- ನಜೀಬಖಾನನು ರೋಹಿಲೆಗಳ ಸರದಾರನಾಗಿದ್ದು ಉತ್ತರ ಭಾರತದ ಮೇಲೆ ಮರಾಠರ ವರ್ಚಸ್ಸು ಅವನಿಗೆ ಸಹನೆ ಆಗುತ್ತಿರಲಿಲ್ಲ.ನಜೀಬಖಾನನ ಹೇಳಿಕೆಯಂತೆ ಅಬ್ದಾಲಿಯು ಮತ್ತೆ ಭಾರತದ ಮೇಲೆ ದಾಳಿಮಾಡಿದನು.ಇದು ಭಾರತದ ಮೆಲಿನ ಐದನೇಯ ದಾಳಿಯಾಗಿದ್ದು ಇದರಲ್ಲಿ ಬಹಳಷ್ಟು ಲೂಟಿ ಮಾಡಿಕೊಂಡು ಅಫಘಾಣಿಸ್ಥನಕ್ಕೆ ಹೋದನು.ರಘುನಾಥರಾವ ಮತ್ತು ಮಲ್ಹಾರರಾವ ಹೋಳಕರ ಮತ್ತೆ ಉತ್ತರದ ಕಡೆಗೆ ಹೋಗಿ ದಲ್ಲಿಯನ್ನು ವಶಪಡಿಸಿಕೊಂಡರು.ಆ ನಂತರ ಅಬ್ದಾಲಿಯ ಅಧಿಕಾರಿಗಳನ್ನು ಹೊರದುಡಿ ಪಂಜಾಬವನ್ನು ಗೆದ್ದುಕೊಂಡರು.ಅಬ್ದಾಲಿಯ ಸೈನಿಕರನ್ನು ಬೆನ್ನಟ್ಟಿ ಮರಾಠರು ಕ್ರಿ.ಶ.೧೭೫೮ ರಲ್ಲಿ ಅಟಕದಹೊರಗೆ ಹೋಗಿ ಮರಾಠರ ಧ್ವಜ ಹಾರಿಸಿದರು.ಅಟಕ ಇಂದಿನ ಪಾಕಿಸ್ತಾನದಲ್ಲಿದೆ.ಅಟಕದಿಂದ ಹಿಡಿದು ಪೇಶಾವರದವರೆಗೆ ದಂಡ ಯಾತ್ರೆ ಕೈಕೊಂಡರು.ಆದರೂ ಮರಾಠರು ತಮ್ಮ ಅಧಿಪತ್ಯಕ್ಕೊಲಪಡಿಸಿದ ಈ ಪ್ರದೇಶಗಳ ವ್ಯವಸ್ಥೆಯನ್ನು ಸರಿಯಾಗಿ ಮಾಡಲಿಲ್ಲ.

೨) ಅಫಘಾಣರೊಡನೆ ಸಂಘರ್ಷ

ಉತ್ತರ:-ಅಫಘಾಣಿಸ್ತಾನದ ಅಹಮದ ಶಾಹ ಅಬ್ದಾಲಿಗೆ ಭಾರತದ ಸಂಪತ್ತಿನ ಆಕರ್ಷಣೆಯಿತ್ತು.ಕ್ರಿ.ಶ.೧೭೫೧ ರಲ್ಲಿ ಅವನು ಪಂಜಾಬದ ಮೇಲೆ ಆಕ್ರಮಣ ಮಾಡಿದನು.ಈ ಕಾಲದಲ್ಲಿ ಮುಘಲ ಪ್ರದೇಶದಲ್ಲಿ ಅರಾಜಕತೆ ನಿರ್ಮಾಣವಾಗಿತ್ತು.ಮುಘಲರಿಗೆ ಅಬ್ದಾಲಿಯ ಆಕ್ರಮಣ ಭಯವಿತ್ತು ಈ ಪರಿಸ್ತಿತಿಯಲ್ಲಿ ತಮ್ಮ ಸಂರಕ್ಷಣೆಗಾಗಿ ಮರಾಠರ ನೆರುವು ಪಡೆಯುವದು ಮುಘಲರಿಗೆ ಅವಶ್ಯಕವೆನಿಸಿತು.ಬಾದಶಾಹನಿಗೆ ಮರಾಠರ ಸಾಮರ್ಥ್ಯ ಮತ್ತು ಪ್ರಾಮಾಣಿಕತೆಯ ಬಗ್ಗೆ ಭರವಸೆ ಉಂಟಾಗಿದ್ದರಿಂದ ದಿಲ್ಲಿಯ ರಕ್ಷಣೆಯಗಾಗಿ ಕ್ರಿ.ಶ.೧೭೫೨ ರಲ್ಲಿ ಎಪ್ರೀಲ ತಿಂಗಳಲ್ಲಿ ಒಂದು ಒಪ್ಪಂದವನ್ನು ಮಾಡಿಕೊಂಡರು. ಈ ಒಪ್ಪಂದದ ಪ್ರಕಾರ ಮರಾಠರು ರೋಹಿಲೆ,ಜಾಟ,ರಾಜಪೂತ,ಅಫಘಾಣ ಮುಂತಾದ ಶತ್ರುಗಳಿಂದ ಮುಘಲ ಸಾಮ್ರಾಜ್ಯವನ್ನು ರಕ್ಷಿಸುವುದಾಗಿ ಒಪ್ಪಿಕೊಂಡರು. ಅದಕ್ಕೆ ಬದಲಾಗಿ ಮರಾಠರಿಗೆ ನಗದು ಹಣ ದೊರೆಯುವುದಿತ್ತು.ಅಲ್ಲದೇ ಪಂಜಾಬ,ಮುಲ್ತಾನ,ರಾಜಪುತಾನಾ,ಸಿಂಧ,ರೋಹಿಲ

ಖಂಡ ಈ ಪ್ರದೇಶಗಳಲ್ಲಿ ಚೌಥಾಯಿಯನ್ನು ವಸೂಲ ಮಾಡುವ ಹಕ್ಕು ಮರಾಠರಿಗೆ ದೊರೆಯಿತು.ಅದರಂತೆ ಅಜಮೇರ ಮತ್ತು ಆಗ್ರಾ ಪ್ರಾಂತಗಳ ಸುಭೇದಾರಿಕೆಯನ್ನು ನೀಡಲಾಯಿತು.

೩) ಪಾಣಿಪತ್ ಯುದ್ಧದ ಪರಿಣಾಮ

ಉತ್ತರ:- ಮರಾಠರ ಪರಾಭವ ವಾಯಿತು.ಮಹಾರಾಷ್ಟ್ರದಲ್ಲಿಯ  ಒಂದು ಸಂಪೂರ್ಣ ತರುನ ಪೀಳಿಗೆಯು ಸಂಹರಿಸಲ್ಪಟ್ಟಿತ್ತು.

  ಅನೇಕ ಪರಾಕ್ರಮಿ ಸರದಾರರು ವೀರಮರಣವನ್ನಪ್ಪಿದರು.

ಪ್ರಶ್ನೆ೩:- ಕೆಳಗಿನ ಘಟನೆಗಳನ್ನು ಕಾಲಾನುಕ್ರಮವಾಗಿ ಬರೆಯಿರಿ.

೧) ರಾಕ್ಷಸಭುವನದ ಯುದ್ಧ

೨) ಟಿಪೂ ಸುಲ್ತಾನನ ಮರಣ

೩) ಮಾಧವರಾವ ಪೇಶವೆಯ ಮರಣ

೪) ಪಾನಿಪತ್ ಯುದ್ಧ

೫) ಬುರಾಡಿ ಘಟದ ಯುದ್ಧ

            ಉತ್ತರ: ೧) ಬುರಾಡಿ ಘಟದ ಯುದ್ಧ

೨) ಪಾನಿಪತ್ ಯುದ್ಧ

೩) ರಾಕ್ಷಸಭುವನದ ಯುದ್ಧ

೪) ಮಾಧವರಾವ ಪೇಶವೆಯ ಮರಣ

೫) ಟಿಪೂ ಸುಲ್ತಾನನ ಮರಣ

ಪ್ರಶ್ನೆ೪:-ಕೆಳಗಿನ ಚೌಕಟ್ಟಿನಲ್ಲಿ ಪಾಠದಲ್ಲಿ ಬಂದ ವ್ಯಕ್ತಿಗಳ ಹೆಸರುಗಳನ್ನು ಹುಡಿಕಿರಿ.

ನಾ

ಕೋ

ಜಿ

ಹಾ

ರಾ

ನಾ

ತ್ತಾ

ಸಾ

ಜಿ

ಪ್ಪಾ

ರೂ

ಹೇ

ಪ್ರ

ಬಾ

ಳಾ

ಜಿ

ವಿ

ಶ್ವ

ನಾ

ಲಾ

ಮಾ

ರಾ

ದೇ

ದಾ

ಶಿ

ರಾ

ಭಾ

ಲ್ಹಾ

ರಾ

ವೊ

ಉತ್ತರ: ೧) ಮಹಾದಜಿ ಶಿಂದೆ         ೨) ಬಾಳಾಜಿ ವಿಶ್ವನಾಥ       ೩) ದತ್ತಾಜಿ

        ೪) ನಾರಾಯಣ          ೫) ಮಾಧವರಾವ     ೬) ಸದಾಶಿವರಾವ      ೭) ಮಲ್ಹಾರರಾವ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು