ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ನುಡಿಗಟ್ಟು

 ನುಡಿಗಟ್ಟು 



ದೇಶಕ್ಕೆ ಸ್ವತಂತ್ರ ಸಿಕ್ಕಿದ ದಿವಸ ಹುಟ್ಟಿದರು 

ಹುಲಿಯಂತೆ ಅವರು ಬೆಳೆದರು 

ಬಸವಣ್ಣನವರ ನುಡಿಯಂತೆ ನಡೆದರು   

ಸಂಗೊಳ್ಳಿ ಊರಿಗೆ ದೇವರಾದರು 

ಅವರೇ ನಮ್ಮ ಸಂಗೊಳ್ಳಿ ರಾಯಣ್ಣನವರು.

                        ಕು. ಕೀರ್ತಿ ಶವರಪ್ಪ ಪೂಜಾರಿ 

                        ವರ್ಗ:7ನೇ ತರಗತಿ 

                     ಜಿಲ್ಲಾ ಪರಿಷದ ಪ್ರಾಥಮಿಕ ಕನ್ನಡ ಶಾಲೆ,       

                 ಬಬಲಾದ ತಾ.ಅಕ್ಕಲಕೋಟ ಜಿ. ಸೋಲಾಪುರ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು