ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

List Of The President Of India- ಭಾರತದ ರಾಷ್ಟ್ರಪತಿಗಳ ಹೆಸರು

   List Of The President Of India- ಭಾರತದ ರಾಷ್ಟ್ರಪತಿಗಳ ಹೆಸರು 



No.

Name Of the President

Tenure

1


                 Dr. Rajendra Prasad

                 ಡಾ. ರಾಜೇಂದ್ರ ಪ್ರಸಾದ

26 ಜನೇವರಿ 1950 - 13 ಮೇ 1962

12 ವರ್ಷಗಳು, 107 ದಿನಗಳು

2


           Dr.Sarvepalli Radhakrishnan

            ಡಾ. ಸರ್ವಪಲ್ಲಿ ರಾಧಾಕೃಷ್ಣನ್

13 ಮೇ 1962 – 13 ಮೇ 1967

5 ವರ್ಷಗಳು

3


                 Dr. Zakir Hussain

              ಡಾ. ಝಾಕೀರ್ ಹುಸೇನ್

13 ಮೇ 1967 – 3 ಮೇ 1969

1 ವರ್ಷಗಳು, 355 ದಿನಗಳು


           V
.V. Giri (Acting President)

               ವರಾಹಗಿರಿ ವೆಂಕಟ ಗಿರಿ

3 ಮೇ 1969 – 20 ಜುಲೈ 1969

78 ದಿನಗಳು 


Mohammad Hidayatullah (Acting President)

ಮಹಮ್ಮದ ಹಿದಾಯತುಲ್ಲಾ

20 ಜುಲೈ 1969 to 24 ಆಗಸ್ಟ್ 1969

35 ದಿನಗಳು

4


V.V. Giri
    ವರಾಹಗಿರಿ ವೆಂಕಟ ಗಿರಿ

24 ಆಗಸ್ಟ್ 1969 – 24 ಆಗಸ್ಟ್ 1974

5 ವರ್ಷಗಳು

5


Fakhruddin Ali Ahmed

ಫಕ್ರುದ್ದೀನ್ ಅಲಿ ಅಹಮದ

24 ಆಗಸ್ಟ್ 1974 – 11 ಫೆಬ್ರುವರಿ 1977

2 ವರ್ಷಗಳು, 171 ದಿನಗಳು


Basappa Danappa Jatti (Acting President)

ಬಸಪ್ಪ ಧಾನಪ್ಪ ಜತ್ತಿ

11 ಫೆಬ್ರುವರಿ 1977 - 25 ಜುಲೈ 1977

164 ದಿನಗಳು

6


Neelam Sanjiva Reddy

ನೀಲಮ ಸಂಜೀವ ರೆಡ್ಡಿ

25 ಜುಲೈ 1977 – 25 ಜುಲೈ1982

5 ವರ್ಷಗಳು

7


Giani Zail Singh

ಗೈನಿ ಝೈಲಾ ಸಿಂಗ್

25 ಜುಲೈ 1982 – 25 ಜುಲೈ 1987

5 ವರ್ಷಗಳು 

8


R. Venkataraman

ಆರ್. ವೆಂಕಟರಮಣ

25 ಜುಲೈ 1987 – 25 ಜುಲೈ 1992

5 ವರ್ಷಗಳು

9


Shankar Dayal Sharma

ಶಂಕರ ದಯಾಳ ಶರ್ಮಾ

25 ಜುಲೈ 1992 – 25 ಜುಲೈ 1997

5 ವರ್ಷಗಳು

10


K. R. Narayanan

ಕೆ. ಆರ್. ನಾರಾಯಣ

25 ಜುಲೈ 1997 – 25 ಜುಲೈ 2002

5 ವರ್ಷಗಳು

11


Dr. A. P. J.  Abdul Kalam

ಡಾ. ಎ. ಪಿ. ಜೆ. ಅಬ್ದುಲ್ ಕಲಾಂ

25 ಜುಲೈ 2002 – 25 ಜುಲೈ 2007

5 ವರ್ಷಗಳು

12


Pratibha Patil

ಪ್ರತಿಭಾ ಪಾಟೀಲ

25 ಜುಲೈ 2007 – 25 ಜುಲೈ 2012

5 ವರ್ಷಗಳು

13


Pranab Mukherjee

ಪ್ರಣವ ಮುಖರ್ಜಿ

25 ಜುಲೈ – 25 ಜುಲೈ 2017

5 ವರ್ಷಗಳು

14


Ram Nath Kovind

ರಾಮನಾಥ ಕೊವಿಂದ

25 ಜುಲೈ 2017 – 21 ಜುಲೈ 2022

5 Years

15


Draupadi Murmu

ದ್ರೌಪದಿ ಮುರ್ಮು

21 ಜುಲೈ 2022 ದಿಂದ ಸಧ್ಯ ಕಾರ್ಯಗತ ರಾಷ್ಟ್ರಪತಿಗಳು


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು