ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಮಹಾರಾಷ್ಟ್ರ ರಾಜ್ಯದ ಪೂರ್ವ ಉಚ್ಚ ಪ್ರಾಥಮಿಕ ಹಾಗೂ ಪೂರ್ವ ಮಾಧ್ಯಮಿಕ ಶಿಷ್ಯವೃತ್ತಿ ಪರೀಕ್ಷೆ 2023 ರ ಫಲಿತಾಂಶ ಪ್ರಕಟಣೆ Result Of Scholarship Exam

 ಮಹಾರಾಷ್ಟ್ರ ರಾಜ್ಯದ ಪೂರ್ವ ಉಚ್ಚ ಪ್ರಾಥಮಿಕ ಹಾಗೂ ಪೂರ್ವ ಮಾಧ್ಯಮಿಕ ಶಿಷ್ಯವೃತ್ತಿ ಪರೀಕ್ಷೆ 2023 ರ ಫಲಿತಾಂಶ ಪ್ರಕಟಣೆ Result Of Scholarship Exam 



12 ಫೆಬ್ರುವರಿ 2023 ರಂದು ತೆಗೆದುಕೊಳ್ಳಲಾದ ಮಹಾರಾಷ್ಟ್ರ ರಾಜ್ಯದ ಪೂರ್ವ ಉಚ್ಚ ಪ್ರಾಥಮಿಕ ಹಾಗೂ ಪೂರ್ವ ಮಾಧ್ಯಮಿಕ ಶಿಷ್ಯವೃತ್ತಿ ಪರೀಕ್ಷೆ 2023 ಈ ಪರೀಕ್ಷೆಯ ಫಲಿತಾಂಶ ಬಂದಿರುತ್ತದೆ.   12 फेब्रुवारी 2023 रोजी झालेल्या पूर्व उच्च प्राथमिक व पूर्व माध्यमिक शिष्यवृत्ती परीक्षा 2023 या परीक्षेचा अंतरीम निकाल जाहीर झाला आहे.

 

ವ್ಯಯಕ್ತಿಕ ಫಲಿತಾಂಶ ನೋಡಲು ಕೆಳಗಿನ ನೀಲಿ ಬಣ್ಣದ ಲಿಂಕನ್ನು ಒತ್ತಿರಿ.

(ವಿದ್ಯಾರ್ಥಿಗಳ 11 ಅಂಕಿ ಪರೀಕ್ಷಾ ಕ್ರಮಾಂಕ ಆವಶ್ಯಕವಿದೆ. )

वैयक्तिक निकाल बघण्यासाठी खालील लिंक वर टच करा

(विद्यार्थ्यांचा अकरा अंकी  परीक्षा क्रमांक आवश्यक)

https://2023.mscepuppss.in/StudentResult.aspx .


ಶಾಲೆಯ ಏಕತ್ರಿತ ಫಲಿತಾಂಶ ನೋಡಲು ಕೆಳಗಿನ ನೀಲಿ ಲಿಂಕನ್ನು ಒತ್ತಿರಿ.

(ಶಾಲೆಯ ಶಿಷ್ಯವೃತ್ತಿ user Id ಮತ್ತು password ಆವಶ್ಯಕವಿದೆ)

शाळेचा एकत्रित निकाल बघण्यासाठी खालील लिंक वर टच करा (शिष्यवृत्ती चा शाळेचा युजर आयडी आणि पासवर्ड आवश्यक)

ಶಿಷ್ಯವೃತ್ತಿ ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು